ದೇಶತಮಿಳುನಾಡು ಸ್ಪೀಕರ್ ವಿರುದ್ಧ ಡಿಎಂಕೆ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲು!
ತಮಿಳುನಾಡು ಸ್ಪೀಕರ್ ಪಿ ಧನಪಾಲ್ ಅವರ ವಿರುದ್ಧ ಡಿಎಂಕೆ ಪಕ್ಷ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲಾಗಿದ್ದು, ಸ್ಪೀಕರ್ ಪರವಾಗಿ 122 ಮತಗಳು ಚಲಾವಣೆಯಾಗಿದ್ದು, ವಿರುದ್ಧವಾಗಿ 97 ಮತಗಳು ಚಲಾವಣೆಯಾಗಿದೆ ಎಂದು ತಿಳಿದುಬಂದಿದೆ.