ಕ್ರಿಕೆಟ್ತಮಿಳುನಾಡು ಪ್ರೀಮಿಯರ್ ಲೀಗ್(ಟಿಪಿಎಲ್) ಫಿಕ್ಸಿಂಗ್ ಆರೋಪ ತನಿಖೆ ಶುರು
ನಾಲ್ಕನೇ ಆವೃತ್ತಿ ತಮಿಳುನಾಡು ಪ್ರೀಮಿಯರ್ ಲೀಗ್ನ ಆಟಗಾರರು ಅಕ್ರಮವಾಗಿ ಬೇರೆಯವರನ್ನು ಸಂಪರ್ಕಿಸಿದ್ದಾರೆ ಎಂಬ ಆರೋಪದ ಬಗ್ಗೆ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಭ್ರಷ್ಟಾಚಾರ ನಿಗ್ರಹ ಘಟಕವು ತನಿಖೆಯನ್ನು ಆರಂಭಿಸಿದೆ.