Tamil Nadu polls 2026

ವಿಜಯ್ ಒಬ್ಬ ಅಪ್ರಬುದ್ಧ ನಾಯಕ, ನಮ್ಮ ಕಾರ್ಯಕರ್ತರು ಎಂದಿಗೂ TVK ಜೊತೆ ಹೋಗಲ್ಲ: ಡಿ.ಕೆ ಶಿವಕುಮಾರ್ ತಿರುಗೇಟು; Video
ಜಾತ್ಯಾತೀತತೆಯನ್ನು ಉಳಿಸಲು ನಿಜವಾದ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ ಎಂಬ ಟಿವಿಕೆ ಮುಖ್ಯಸ್ಥ ವಿಜಯ್ ಅವರ ಹೇಳಿಕೆಗೆ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

Tamil Nadu Elections 2026: ಚುನಾವಣೆಗೂ ಮೊದಲೇ ವಿಜಯ್ ನೇತೃತ್ವದ TVK ಗೆ ಸೋಲಿನ ರುಚಿ
ಚುನಾವಣಾ ಆಯೋಗ ಎಡಪ್ಪಾಡಿ ಕ್ಷೇತ್ರದಿಂದ ಟಿವಿಕೆ ಅಭ್ಯರ್ಥಿಯ ನಾಮಪತ್ರವನ್ನು ತಿರಸ್ಕರಿಸಿದೆ. ಪರಿಣಾಮ ಈ ಕ್ಷೇತ್ರದಲ್ಲಿ ಪಕ್ಷಕ್ಕೆ ಸೋಲುಂಟಾಗಿದೆ.

'ಪರಿಶುದ್ಧರಿಂದ ಮಾನಹಾನಿಯಾಗಿದೆ..': ತ್ರಿಷಾ ಸಂಬಂಧ, ವಿಚ್ಛೇದನ ಕುರಿತಂತೆ ಪರೋಕ್ಷವಾಗಿ ಪತ್ನಿ ಸಂಗೀತಾ ವಿರುದ್ಧ ಕಿಡಿಕಾರಿದ ವಿಜಯ್!
ಎಷ್ಟು ಮಾನನಷ್ಟ.. ಕರೂರ್ ಪ್ರಕರಣದ ಏನು ನಡೆಯಿತು ಎಂದು ಇಡೀ ಊರಿಗೆ ತಿಳಿದಿದೆ. ಆದರೆ ಅದನ್ನು ನನ್ನ ತಲೆಗೆ ಕಟ್ಟಲಾಯಿತು. ನೀವು ಅಷ್ಟು ದೊಡ್ಡ ಆರೋಪ ಹೊರಿಸಿದರೂ, ಜನರು ಇನ್ನೂ ವಿಜಯ್ ಪರವಾಗಿದ್ದಾರೆ.

ತಮಿಳುನಾಡಿನಲ್ಲಿ ಅಧಿಕಾರ ಯಾರಿಗೆ? ಡಿಎಂಕೆ, ಎನ್‌ಡಿಎ ಅಥವಾ ಟಿವಿಕೆ? ಸಮೀಕ್ಷೆಗಳಲ್ಲಿ ಹೊರಬಿತ್ತು ಅಚ್ಚರಿಯ ಮಾಹಿತಿ!
ಎನ್ ಡಿಎ ಮೈತ್ರಿಕೂಟದಲ್ಲಿ ಗುರುತಿಸಿಕೊಂಡಿರುವ ಎಐಎಡಿಎಂಕೆ ಶತಾಯಗತಾಯ ಅಧಿಕಾರ ಪಡೆಯಲು ರಣತಂತ್ರ ರೂಪಿಸುತ್ತಿದೆ.

ಚುನಾವಣೆಗೂ ಮುನ್ನವೇ TVK ವಿಜಯ್‌ಗೆ ಸಂಕಷ್ಟ? ಎರಡು ಕಡೆ ಸಲ್ಲಿಸಿದ್ದ ನಾಮಪತ್ರ ತಿರಸ್ಕೃತ ಸಾಧ್ಯತೆ!
ತಮಿಳುನಾಡು ವೆಟ್ರಿ ಕಳಗಂ ಮುಖ್ಯಸ್ಥ ವಿಜಯ್, ತಿರುಚ್ಚಿ ಪೂರ್ವ ಮತ್ತು ಪೆರಂಬೂರ್ ಎರಡು ಕ್ಷೇತ್ರಗಳಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಈ ಮಧ್ಯೆ ತಿರುಚ್ಚಿಯಲ್ಲಿ ಅವರು ಸಲ್ಲಿಸಿದ ನಾಮಪತ್ರದಲ್ಲಿ ದೋಷಗಳು ಕಂಡುಬಂದಿದೆ.

ತಮಿಳುನಾಡು ಚುನಾವಣೆ 2026: 'ಶುದ್ಧ ಶಕ್ತಿ' ಟಿವಿಕೆ ಮತ್ತು 'ದುಷ್ಟ ಶಕ್ತಿ' ಡಿಎಂಕೆ ನಡುವಿನ ಸ್ಪರ್ಧೆ- ನಟ ವಿಜಯ್
ಸೆಪ್ಟೆಂಬರ್ 27 ರಂದು ಕರೂರಿನಲ್ಲಿ ನಡೆದ ಟಿವಿಕೆ ರ್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿ 41 ಜನರು ಸಾವಿಗೀಡಾದ ನಂತರ, ತಮಿಳುನಾಡಿನಲ್ಲಿ ನಟ ವಿಜಯ್ ನಡೆಸಿದ ಮೊದಲ ಸಾರ್ವಜನಿಕ ಸಭೆ ಇದಾಗಿದೆ.

