Tamil Nadu polls

ಹೀಗೂ ಉಂಟೆ! ತಮಿಳುನಾಡು ಚುನಾವಣೆಯಲ್ಲಿ ವಿದೇಶಿಗರಿಂದ ಮತ ಚಲಾವಣೆ; 10 ಜನರ ಬಂಧನ; ತನಿಖೆಗೆ ಆದೇಶ
ದೇಶ

ಹೀಗೂ ಉಂಟೆ! ತಮಿಳುನಾಡು ಚುನಾವಣೆಯಲ್ಲಿ ವಿದೇಶಿಗರಿಂದ ಮತ ಚಲಾವಣೆ; 10 ಜನರ ಬಂಧನ; ತನಿಖೆಗೆ ಆದೇಶ

ಮತದಾನ ಪ್ರಕ್ರಿಯೆ ಆರಂಭವಾದ ಸ್ವಲ್ಪ ಸಮಯದ ನಂತರ ವಿಮಾನ ಹತ್ತಲು ಯತ್ನಿಸುತ್ತಿದ್ದ ಹತ್ತು ವಿದೇಶಿ ಪ್ರಜೆಗಳನ್ನು ಬಂಧಿಸಿ, ಪೊಲೀಸರು ವರದಿ ಸಲ್ಲಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

28 ಸ್ಥಾನಗಳು, 1 ರಾಜ್ಯಸಭಾ ಸ್ಥಾನ: ತಮಿಳುನಾಡು ಚುನಾವಣೆಗೆ ಮುನ್ನ Congress ಮತ್ತು DMK ಸೀಟು ಹಂಚಿಕೆ ಅಂತಿಮ!
ದೇಶ

28 ಸ್ಥಾನಗಳು, 1 ರಾಜ್ಯಸಭಾ ಸ್ಥಾನ: ತಮಿಳುನಾಡು ಚುನಾವಣೆಗೆ ಮುನ್ನ Congress ಮತ್ತು DMK ಸೀಟು ಹಂಚಿಕೆ ಅಂತಿಮ!

ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಮತ್ತು ಕಾಂಗ್ರೆಸ್ ವಿಧಾನಸಭಾ ಚುನಾವಣೆಗೆ ಸೀಟು ಹಂಚಿಕೆ ಸೂತ್ರವನ್ನು ಅಂತಿಮವಾಗಿದೆ. ಡಿಎಂಕೆ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಟಿಎನ್‌ಸಿಸಿ ಅಧ್ಯಕ್ಷ ಸೆಲ್ವಪೆರುಮ್ತಗೈ ನಡುವಿನ ಒಪ್ಪಂದದಿಂದಾಗಿ ಕಾಂಗ್ರೆಸ್ 28 ಸ್ಥಾನಗಳನ್ನು ಪಡೆಯಲಿದೆ.

ತಮಿಳುನಾಡು ಚುನಾವಣೆ: DMKಯಿಂದ ಟಿ.ಆರ್ ಬಾಲು ನೇತೃತ್ವದಲ್ಲಿ ಸೀಟು ಹಂಚಿಕೆ ಸಮಿತಿ ರಚನೆ
ದೇಶ

ತಮಿಳುನಾಡು ಚುನಾವಣೆ: DMKಯಿಂದ ಟಿ.ಆರ್ ಬಾಲು ನೇತೃತ್ವದಲ್ಲಿ ಸೀಟು ಹಂಚಿಕೆ ಸಮಿತಿ ರಚನೆ

ಫೆಬ್ರವರಿ 22 ರಿಂದ ಡಿಎಂಕೆ, ತನ್ನ ಮಿತ್ರಪಕ್ಷಗಳೊಂದಿಗೆ ಸೀಟು ಹಂಚಿಕೆ ಮಾತುಕತೆಗಳನ್ನು ಪ್ರಾರಂಭಿಸುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲವೊಂದು ತಿಳಿಸಿದೆ.

2026ರ ತಮಿಳುನಾಡು ಚುನಾವಣೆಯಲ್ಲಿ ರಾಜ್ಯಾದ್ಯಂತ ಏಕಾಂಗಿ ಹೋರಾಟ: ವಿಜಯ್ ಪ್ರತಿಜ್ಞೆ
ದೇಶ

2026ರ ತಮಿಳುನಾಡು ಚುನಾವಣೆಯಲ್ಲಿ ರಾಜ್ಯಾದ್ಯಂತ ಏಕಾಂಗಿ ಹೋರಾಟ: ವಿಜಯ್ ಪ್ರತಿಜ್ಞೆ

ತಮ್ಮ ಭಾಷಣದ ಉದ್ದಕ್ಕೂ, ವಿಜಯ್ ತಮಿಳುನಾಡು ರಾಜಕೀಯದಲ್ಲಿ ತಮ್ಮನ್ನು ತಾವು ಏಕೈಕ ಶಕ್ತಿಯಾಗಿ ಬಿಂಬಿಸಿಕೊಳ್ಳಲು ಯತ್ನಿಸಿದರು.