ಅಂಕಣಗಳುತಾತ್ಕಾಲಿಕ ಸಮರಕ್ಕೆ 'ತೆನೆ' ಆಸರೆ; ದುಃಖ ಶಮನಕ್ಕೆ 'ಶಶಿ' ಆಸರೆ; ಕಮಲಕ್ಕೆ 'ಕೈ' ಆಸರೆ (ಅಂತಃಪುರದ ಸುದ್ದಿಗಳು)
ಸ್ವಾತಿ ಚಂದ್ರಶೇಖರ್ಯುಪಿ ಗದ್ದುಗೆ ಹಿಡಿದ್ರೆ ದೇಶವನ್ನೇ ದಕ್ಕಿಸಿಕೊಳ್ಳಬಹುದು ಎಂಬ ರಾಜಕೀಯ ನುಡಿ ಇನ್ನೂ ಮಾಸಿಲ್ಲ. ಈಗಲೂ ರಾಜಕಾರಣಿಗಳು ಅದೇ ಸೂತ್ರದ ಆಧಾರದಲ್ಲೇ ರಾಜಕಾರಣ ನಡೆಸುವ ಹಾಗೆ ಅನಿಸುತ್ತೆ.