ದೇಶNepal flood: ತಮಿಳುನಾಡಿನ 85 ಯಾತ್ರಿಕರು ಇನ್ನೂ ನಾಪತ್ತೆ; ಕುಟುಂಬಸ್ಥರ ಅರಣ್ಯರೋಧನ
ಸೆಪ್ಟೆಂಬರ್ 15ರಂದು ಅವರು ಅನಿವಾಸಿ ತಮಿಳರ ಇಲಾಖೆ(NRT) ಕಲ್ಯಾಣ ಸಚಿವ ಕೆ. ತೆನ್ನರಸು ಅವರನ್ನು ಭೇಟಿಯಾಗಿ, ಸೆಪ್ಟೆಂಬರ್ 21ರಂದು ಸಿಂಗಪೆರುಮಾಳ್ ಕೋಯಿಲ್ನಲ್ಲಿ ಉಪವಾಸ ಸತ್ಯಾಗ್ರಹವನ್ನೂ ನಡೆಸಿ ಮಾಹಿತಿ ನೀಡುವಂತೆ ಒತ್ತಾಯಿಸಿದ್ದರು.