ದೇಶತಮಿಳುನಾಡಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ದೇವಾಲಯಗಳು ಸರ್ಕಾರದ ನಿಯಂತ್ರಣದಿಂದ ಮುಕ್ತ: K Annamalai
ಭಾರತ ಒಂದು ವಿಶಿಷ್ಟ ಮತ್ತು ಅನನ್ಯ ರಾಷ್ಟ್ರವಾಗಿದ್ದು, ಪ್ರಬಲ ಜಾತ್ಯಾತೀಯ ರಾಷ್ಟ್ರವಾಗಿದೆ. ನಮ್ಮ ನೆರೆಹೊರೆಯ ದೇಶಗಳು ಧಾರ್ಮಿಕವಾಗಿ ಪ್ರಾಮುಖ್ಯತೆ ನೀಡುತ್ತಿವೆ. ಆದರೆ ಭಾರತದಲ್ಲಿ ಎಲ್ಲ ಸಮುದಾಯ ಮತ್ತು ಧರ್ಮೀಯರನ್ನೂ ಸಮಾನವಾಗಿ ನೋಡಲಾಗುತ್ತದೆ.