Tamil Nadu assembly election

ತಮಿಳುನಾಡು ಚುನಾವಣೆ: ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್, ಟಿವಿಕೆ ವಿಜಯ್ ನಾಮಪತ್ರ ಸಲ್ಲಿಕೆ
ದೇಶ

ತಮಿಳುನಾಡು ಚುನಾವಣೆ: ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್, ಟಿವಿಕೆ ವಿಜಯ್ ನಾಮಪತ್ರ ಸಲ್ಲಿಕೆ

ನಮ್ಮ ಗೆಲುವು ತುಂಬಾ ಪ್ರಕಾಶಮಾನವಾಗಿರುತ್ತದೆ. ಕಳೆದ ಮೂರು ಬಾರಿ ಹೋಲಿಸಿದರೆ, ಈ ಬಾರಿ ನನಗೆ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಇದು ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್.

Tamil Nadu election: 29 ವಿಧಾನಸಭೆ ಸೀಟು, 2 ರಾಜ್ಯಸಭೆ ಸ್ಥಾನ ನಿಮಗೆ; ಕಾಂಗ್ರೆಸ್ ಗೆ ಡಿಎಂಕೆ ಆಫರ್
ದೇಶ

Tamil Nadu election: 29 ವಿಧಾನಸಭೆ ಸೀಟು, 2 ರಾಜ್ಯಸಭೆ ಸ್ಥಾನ ನಿಮಗೆ; ಕಾಂಗ್ರೆಸ್ ಗೆ ಡಿಎಂಕೆ ಆಫರ್

ಮೂಲಗಳ ಪ್ರಕಾರ, ಕಾಂಗ್ರೆಸ್ ಬೇಡಿಕೆಯಾದ 34 ವಿಧಾನಸಭಾ ಸ್ಥಾನಗಳನ್ನು ಒಪ್ಪಲು ಡಿಎಂಕೆ ನಾಯಕತ್ವ ಸಮ್ಮತಿಸದಿದ್ದರೂ, 29 ಸ್ಥಾನಗಳವರೆಗೆ ಹಾಗೂ ಹೆಚ್ಚುವರಿಯಾಗಿ ಎರಡು ರಾಜ್ಯಸಭಾ ಸ್ಥಾನಗಳನ್ನು ನೀಡಲು ಮುಂದಾಗಿದೆ.

Tamil Nadu Election: ಮೈತ್ರಿ ಕುರಿತು ಇಂದು ಸಂಜೆಯೊಳಗೆ ನಿಮ್ಮ ನಿರ್ಧಾರ ತಿಳಿಸಿ; ಕಾಂಗ್ರೆಸ್ ಗೆ ಡಿಎಂಕೆ ಡೆಡ್ ಲೈನ್
ದೇಶ

Tamil Nadu Election: ಮೈತ್ರಿ ಕುರಿತು ಇಂದು ಸಂಜೆಯೊಳಗೆ ನಿಮ್ಮ ನಿರ್ಧಾರ ತಿಳಿಸಿ; ಕಾಂಗ್ರೆಸ್ ಗೆ ಡಿಎಂಕೆ ಡೆಡ್ ಲೈನ್

ಡಿಎಂಕೆ ಕಾಂಗ್ರೆಸ್ ಗೆ 25–28 ಸ್ಥಾನಗಳ ಜೊತೆಗೆ ಒಂದು ರಾಜ್ಯಸಭಾ ಸ್ಥಾನ ನೀಡಲು ಸಿದ್ಧವಾಗಿದೆ. ಆದರೆ ಕಾಂಗ್ರೆಸ್ ಕನಿಷ್ಠ 34 ಸ್ಥಾನಗಳಿಗಿಂತ ಕಡಿಮೆ ಒಪ್ಪಿಕೊಳ್ಳಲು ಸಿದ್ಧವಾಗಿಲ್ಲದಿರುವುದು ಡಿಎಂಕೆಗೆ ಸಮಸ್ಯೆಯಾಗಿದೆ.