Tamannaah Bhatia

ಅದಕ್ಕಾಗಿ ನಾನು ತಮನ್ನಾ ಭಾಟಿಯಾ ಕಾಲಿಗೆ ಬೀಳಲು ಸಿದ್ಧ: ಬಾಲಿವುಡ್ ನಟ ಅನ್ನು ಕಪೂರ್
ಬಾಲಿವುಡ್

ಅದಕ್ಕಾಗಿ ನಾನು ತಮನ್ನಾ ಭಾಟಿಯಾ ಕಾಲಿಗೆ ಬೀಳಲು ಸಿದ್ಧ: ಬಾಲಿವುಡ್ ನಟ ಅನ್ನು ಕಪೂರ್

ಅನ್ನು ಕಪೂರ್ ದೂರದರ್ಶನ ಮತ್ತು ಹಿಂದಿ ಚಿತ್ರರಂಗದ ಜನಪ್ರಿಯ ನಟ. ಸಣ್ಣ ಪಾತ್ರಗಳಿಗೂ ಜೀವ ತುಂಬುತ್ತಾರೆ. ಅವರ ಕೆಲಸದಷ್ಟೇ ಅಲ್ಲದೆ, ಅವರು ಅಷ್ಟೇ ಸ್ಪಷ್ಟವಾಗಿ ಮಾತನಾಡುತ್ತಾರೆ.

ಇಶಾ ಫೌಂಡೇಷನ್​​ನಲ್ಲಿ ಮಹಾ ಶಿವರಾತ್ರಿ: ರಾತ್ರಿಯಿಡೀ ಕುಣಿದು ಕುಪ್ಪಳಿಸಿದ ತಮನ್ನಾ ಭಾಟಿಯಾ, ಸಾರಾ ಅರ್ಜುನ್, ಶ್ರೀನಿಧಿ ಶೆಟ್ಟಿ! Video
ದೇಶ

ಇಶಾ ಫೌಂಡೇಷನ್​​ನಲ್ಲಿ ಮಹಾ ಶಿವರಾತ್ರಿ: ರಾತ್ರಿಯಿಡೀ ಕುಣಿದು ಕುಪ್ಪಳಿಸಿದ ತಮನ್ನಾ ಭಾಟಿಯಾ, ಸಾರಾ ಅರ್ಜುನ್, ಶ್ರೀನಿಧಿ ಶೆಟ್ಟಿ! Video

ಸಾರಾ ಅರ್ಜುನ್, ತಮನ್ನಾ ಮತ್ತು ಶ್ರೀನಿಧಿ ಕುಣಿದು ಕುಪ್ಪಳಿಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.

ಮೈಸೂರು ಸ್ಯಾಂಡಲ್ ಬ್ರಾಂಡ್ ಅಂಬಾಸಿಡರ್ ಆಗಿ ತಮನ್ನಾ ಆಯ್ಕೆ ಏಕೆ?: ಸಚಿವ ಎಂ.ಬಿ ಪಾಟೀಲ್ ಉತ್ತರ ಹೀಗಿದೆ; Video
ರಾಜ್ಯ

ಮೈಸೂರು ಸ್ಯಾಂಡಲ್ ಬ್ರಾಂಡ್ ಅಂಬಾಸಿಡರ್ ಆಗಿ ತಮನ್ನಾ ಆಯ್ಕೆ ಏಕೆ?: ಸಚಿವ ಎಂ.ಬಿ ಪಾಟೀಲ್ ಉತ್ತರ ಹೀಗಿದೆ; Video

ಕರ್ನಾಟಕದ ಅಸ್ಥಿತ್ವ ಶ್ರೀಗಂಧದ ಸೋಪ್ ಗೆ ಮುಂಬೈ ಮೂಲದ ಪರಭಾಷೆಯ ನಟಿಯನ್ನು ಆಯ್ಕೆ ಮಾಡಿದ್ದು ಏಕೆ ಕನ್ನಡದ ನಟಿಯರು ಯಾರೂ ಸಿಗಲಿಲ್ಲವೇ ಎಂದು ಪ್ರತಿಪಕ್ಷಗಳು ಸೇರಿದಂತೆ ಕೆಲವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವಿವಾದ ಇನ್ನೂ ತಣ್ಣಗಾಗಿಲ್ಲ.

Fake voter list: ಸಮಂತಾ ಪ್ರಭು, ತಮನ್ನಾ ಭಾಟಿಯಾ ಹೆಸರಿರುವ 'ನಕಲಿ ಮತದಾರರ' ಪಟ್ಟಿ; ಕೇಸ್ ದಾಖಲು!
ದೇಶ

Fake voter list: ಸಮಂತಾ ಪ್ರಭು, ತಮನ್ನಾ ಭಾಟಿಯಾ ಹೆಸರಿರುವ 'ನಕಲಿ ಮತದಾರರ' ಪಟ್ಟಿ; ಕೇಸ್ ದಾಖಲು!

ನಟಿಯರ ಮೂರು ವೋಟರ್ ಕಾರ್ಡ್‌ಗಳಲ್ಲಿ ಒಂದೇ ವಿಳಾಸ ಮುದ್ರಿತವಾಗಿರುವುದು ಕಂಡುಬಂದಿದೆ ಎಂದು ಸಹಾಯಕ ಚುನಾವಣಾ ನೋಂದಣಿ ಅಧಿಕಾರಿ ಸೈಯದ್ ಯಾಹಿಯಾ ಕಮಾಲ್ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.

Mysore Sandal Soap ತಮನ್ನಾ ರಾಯಭಾರಿ ವಿವಾದ: ಕನ್ನಡತಿಯೇ ಆದ ರಶ್ಮಿಕಾ, ಪೂಜಾ ಹೆಗ್ಡೆ ಸಿಗಲಿಲ್ಲ; ಎಂಬಿ ಪಾಟೀಲ್ ಸ್ಪಷ್ಟನೆ!
ರಾಜ್ಯ

Mysore Sandal Soap ತಮನ್ನಾ ರಾಯಭಾರಿ ವಿವಾದ: ಕನ್ನಡತಿಯೇ ಆದ ರಶ್ಮಿಕಾ, ಪೂಜಾ ಹೆಗ್ಡೆ ಸಿಗಲಿಲ್ಲ; ಎಂಬಿ ಪಾಟೀಲ್ ಸ್ಪಷ್ಟನೆ!

ಇತರ ನಟಿಯರನ್ನು ಸಹ ಪರಿಗಣಿಸಲಾಗಿತ್ತು. ಆದರೆ ಅನೇಕರು ಈಗಾಗಲೇ ಸ್ಪರ್ಧಾತ್ಮಕ ಉತ್ಪನ್ನಗಳ ಜಾಹೀರಾತಿನಲ್ಲಿ ತೊಡಗಿದ್ದಾರೆ ಎಂದು ಪಾಟೀಲ್ ಹೇಳಿದರು.

ವರ್ಷಗಳ ಡೇಟಿಂಗ್ ನಂತರ ದೂರ ದೂರ: ತಮನ್ನಾ ಭಾಟಿಯಾ-ವಿಜಯ್ ವರ್ಮಾ ಸಂಬಂಧಕ್ಕೆ ತಿಲಾಂಜಲಿ!
ಸಿನಿಮಾ ಸುದ್ದಿ

ವರ್ಷಗಳ ಡೇಟಿಂಗ್ ನಂತರ ದೂರ ದೂರ: ತಮನ್ನಾ ಭಾಟಿಯಾ-ವಿಜಯ್ ವರ್ಮಾ ಸಂಬಂಧಕ್ಕೆ ತಿಲಾಂಜಲಿ!

ತಮನ್ನಾ ಮತ್ತು ವಿಜಯ್ ಕೆಲವು ವಾರಗಳ ಹಿಂದೆ ಬೇರ್ಪಟ್ಟಿದ್ದರು. ಆದರೆ ಅವರು ಇನ್ನೂ ಅದರ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.

ಅಕ್ರಮ ಹಣ ವರ್ಗಾವಣೆ ಪ್ರಕರಣ: ED ವಿಚಾರಣೆಗೆ ನಟಿ ತಮನ್ನಾ ಭಾಟಿಯಾ ಹಾಜರು!
ದೇಶ

ಅಕ್ರಮ ಹಣ ವರ್ಗಾವಣೆ ಪ್ರಕರಣ: ED ವಿಚಾರಣೆಗೆ ನಟಿ ತಮನ್ನಾ ಭಾಟಿಯಾ ಹಾಜರು!

ಬಿಟ್‌ಕಾಯಿನ್‌, ಕ್ರಿಪ್ಟೋಕರೆನ್ಸಿಗಳ ನೆಪದಲ್ಲಿ ಹಣ ದುಪ್ಪಟ್ಟು ಮಾಡುವುದಾಗಿ ಹಲವು ಹೂಡಿಕೆದಾರರನ್ನು ವಂಚಿಸಿದ 'HPZ ಟೋಕನ್' ಮೊಬೈಲ್ ಆ್ಯಪ್ ಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಟಿ ತಮನ್ನಾ ಭಾಟಿಯಾ ಅವರನ್ನು ಇಡಿ ವಿಚಾರಣೆ ನಡೆಸಿದೆ.

'ಒಡೆಲಾ ರೈಲ್ವೆ ಸ್ಟೇಷನ್' ಸೀಕ್ವೆಲ್; ವಸಿಷ್ಠ ಸಿಂಹ ಜೊತೆ ಪ್ರಮುಖ ಪಾತ್ರದಲ್ಲಿ ತಮನ್ನಾ ಭಾಟಿಯಾ
ಸಿನಿಮಾ ಸುದ್ದಿ

'ಒಡೆಲಾ ರೈಲ್ವೆ ಸ್ಟೇಷನ್' ಸೀಕ್ವೆಲ್; ವಸಿಷ್ಠ ಸಿಂಹ ಜೊತೆ ಪ್ರಮುಖ ಪಾತ್ರದಲ್ಲಿ ತಮನ್ನಾ ಭಾಟಿಯಾ

2021ರ ಸೀಟಿಮಾರ್ ಚಲನಚಿತ್ರವನ್ನು ಕೊನೆಯ ಬಾರಿಗೆ ನಿರ್ದೇಶಿಸಿದ್ದ ಬರಹಗಾರ- ನಿರ್ದೇಶಕ ಸಂಪತ್ ನಂದಿ ಅವರು ಈಗ ತಮ್ಮ ಮುಂದಿನ ಚಿತ್ರ 'ಒಡೆಲಾ 2'ದೊಂದಿಗೆ ಬರಹಗಾರರಾಗಿ ಬರುತ್ತಿದ್ದಾರೆ. ನಟಿ ತಮನ್ನಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ನಟ ವಸಿಷ್ಠ ಎನ್ ಸಿಂಹ ಕೂಡ ಕಾಣಿಸಿಕೊಳ್ಳಲಿದ್ದಾರೆ.

ವಿಜಯ್ ವರ್ಮಾ ಜೊತೆ ಡೇಟಿಂಗ್ ವಿಚಾರ: ಆತ ನನ್ನ 'ಖುಷಿಯ ಖಜಾನೆ' ಎಂದ  ಮಿಲ್ಕಿ ಬ್ಯೂಟಿ
ಸಿನಿಮಾ ಸುದ್ದಿ

ವಿಜಯ್ ವರ್ಮಾ ಜೊತೆ ಡೇಟಿಂಗ್ ವಿಚಾರ: ಆತ ನನ್ನ 'ಖುಷಿಯ ಖಜಾನೆ' ಎಂದ  ಮಿಲ್ಕಿ ಬ್ಯೂಟಿ

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಈಗ ಬಹುಭಾಷಾ ನಟಿ. ತೆಲುಗು, ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ತಮನ್ನಾ ಇತ್ತೀಚೆಗೆ ಬಾಲಿವುಡ್​ನಲ್ಲಿಯೂ ಸಾಲು-ಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ.