ದೇಶ184 ಕಿ.ಮೀ ಕನ್ವರ್ ಯಾತ್ರೆ: ಬುರ್ಕಾ ಧರಿಸ್ತೀನಿ.. ಆದರೆ ಬೋಲೆನಾಥ್ ಅಜ್ಞಾನ ಕಳೆಯುತ್ತಾರೆ; ಶಿವನಿಗೆ ಜಲಾಭಿಷೇಕ ಮಾಡಿದ ತಮನ್ನಾ, Video!
ತಾನೂ ಇಷ್ಟಪಟ್ಟ ಹುಡುಗನನ್ನು ಮದುವೆಯಾಗುವ ಬಯಕೆ ಈಡೇರಿದ ಹಿನ್ನೆಲೆಯಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಶಿವನಿಗೆ ಕನ್ವರ್ ಅರ್ಪಿಸಿದರು. ಹರಿದ್ವಾರದಿಂದ 184 ಕಿಲೋಮೀಟರ್ ದೂರ ನಡೆದುಕೊಂಡು ಹೋಗಿ ಪ್ರಾಚೀನ ನೈಮಿಶಾರಣ್ಯ ತೀರ್ಥ ದೇವಸ್ಥಾನದಲ್ಲಿ ಶಿವಲಿಂಗಕ್ಕೆ ಜಲಾಭಿಷೇಕ ಮಾಡಿದರು.