ವಿದೇಶಅತ್ತ ಸ್ವಿಟ್ಜರ್ ಲ್ಯಾಂಡ್ ನಲ್ಲಿ ಇರಾನ್-ಅಮೆರಿಕ ಮಾತುಕತೆ; ಇತ್ತ ಮತ್ತೊಮ್ಮೆ ಕಠಿಣ ದಾಳಿಯ ಎಚ್ಚರಿಕೆ ನೀಡಿದ ಟ್ರಂಪ್!
ಇರಾನ್ ತನ್ನ ಪ್ರಾಕ್ಸಿಗಳು ಅಥವಾ ಲೆಬನಾನ್ನಲ್ಲಿರುವ ಹಿಜ್ಬೊಲ್ಲಾ "ತೊಂದರೆ ಉಂಟುಮಾಡುವುದನ್ನು" ತಡೆಯದಿದ್ದರೆ ಇದೇ ರೀತಿಯ ಅಥವಾ ಹೆಚ್ಚು ತೀವ್ರವಾದ ದಾಳಿಯನ್ನು ಎದುರಿಸಬೇಕಾಗುತ್ತದೆ ಎಂದು ಟ್ರಂಪ್...