ದೇಶಉತ್ತರಾಖಂಡ್ ಸಿಎಂ ತೀರ್ಥ ಸಿಂಗ್ ರಾವತ್ ದೆಹಲಿಗೆ ಭೇಟಿ; ಮತ್ತೆ ನಾಯಕ್ವ ಬದಲಾವಣೆಯ ಬಗ್ಗೆ ಚರ್ಚೆ?
ಉತ್ತರಾಖಂಡ್ ನಲ್ಲಿ ಮತ್ತೆ ನಾಯಕತ್ವದ ಬದಲಾವಣೆ ಬಗ್ಗೆ ಚರ್ಚೆಯಾಗುತ್ತಿದೆ. ಕೇಂದ್ರ ನಾಯಕರನ್ನು ಭೇಟಿ ಮಾಡಲು ತೀರ್ಥ ಸಿಂಗ್ ರಾವತ್ ಜೂ.30 ರಂದು ನವದೆಹಲಿಗೆ ಭೇಟಿ ನೀಡಿದ್ದು, ಇನ್ನು 2 ವಾರಗಳಲ್ಲಿ ನಾಯಕತ್ವದ ಬದಲಾವಣೆಯಾಗುವ ಸಾಧ್ಯತೆಗಳ ಬಗ್ಗೆ ವದಂತಿಗಳು ಹಬ್ಬಿವೆ.