ವಿದೇಶಅಮೆರಿಕ ಪಾಲಿಗೆ ಆಫ್ಘಾನಿಸ್ತಾನ ಕಬರಿಸ್ಥಾನವಾಗಲಿದೆ: ಡೊನಾಲ್ಡ್ ಟ್ರಂಪ್ ಗೆ ತಾಲಿಬಾನ್ ಎಚ್ಚರಿಕೆ
ಆಫ್ಘಾನಿಸ್ತಾನಕ್ಕೆ ಅಮೆರಿಕ ಸರ್ಕಾರ ಹೆಚ್ಚುವರಿ ಸೇನಾಪಡೆಗಳನ್ನು ರವಾನಿಸುವ ಮೂಲಕ ಆಫ್ಘಾನಿಸ್ತಾನವನ್ನು ತನ್ನ ಸೈನಿಕರ ಕಬರಿಸ್ಥಾನವನ್ನಾಗಿಸಿಕೊಳ್ಳುತ್ತದೆ ಎಂದು ತಾಲಿಬಾನ್ ಉಗ್ರ ಸಂಘಟನೆ ಅಮೆರಿಕಕ್ಕೆ ಎಚ್ಚರಿಕೆ ನೀಡಿದೆ.