ದೀಪಾವಳಿಯ ಆಯಾಮಗಳಿಗೆ ಕೊನೆ ಇಲ್ಲ. ಇತ್ತೀಚೆಗೆ ಖ್ಯಾತ ನ್ಯಾಯವಾದಿ ಮತ್ತು ಬರಹಗಾರ ಜೆ ಸಾಯಿ ದೀಪಕ್, ತಮ್ಮ ಉಪನ್ಯಾಸವೊಂದರಲ್ಲಿ ನೀಡಿರುವ ಹೊಳಹು ಆಸಕ್ತಿಕರವಾಗಿದೆ.