ಕ್ರಿಕೆಟ್ವೃತ್ತಿ ಜೀವನದಲ್ಲೇ ಆರ್ಚರ್ ನಂಥ ಬೌಲರ್ ಎಲ್ಲೂ ನೋಡಿಲ್ಲ: ಸ್ಟೋಕ್ಸ್
ಚೊಚ್ಚಲ ಟೆಸ್ಟ್ ಸರಣಿಯಲ್ಲೇ 22 ವಿಕೆಟ್ ಕಬಳಿಸಿರುವ ಜೊಫ್ರಾ ಆರ್ಚರ್ ಅವರು ಮುಂಬರುವ 2021-22ರ ಸಾಲಿನಲ್ಲಿ ಆ್ಯಷಸ್ ಟ್ರೋಫಿ ಮರಳಿ ಪಡೆಯಲು ನೆರವಾಗಲಿದ್ದಾರೆ ಎಂದು ಇಂಗ್ಲೆಂಡ್ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.