ಅಂಕಣಗಳುದೀಪ ಹಚ್ಚೋಣ, ಇದು ಬೆಳಕಿನ ಅನ್ವೇಷಣೆಯೆಂಬ ಅನಂತ ಯಾನ (ತೆರೆದ ಕಿಟಕಿ)
ದೇವರ ಮುಂದೊಂದು ದೀಪ ಹಚ್ಚುವುದು, ಗುರುಗಳ ಚಿತ್ರದಲ್ಲಿ ಪ್ರಭಾವಳಿ ತೋರಿಸುವುದು – ಈ ಎಲ್ಲವೂ ಬೆಳಕಿನತ್ತ ಮನುಷ್ಯನ ಆಕರ್ಷಣೆಯ ಸಂಕೇತ. ದೇವರು, ಸೃಷ್ಟಿ, ಜೀವನ – ಎಲ್ಲವನ್ನೂ ಅರ್ಥಮಾಡಿಕೊಳ್ಳಲು ಮಾನವನು ಬೆಳಕನ್ನೇ ಉಪಮೆಯಾಗಿ ತೆಗೆದುಕೊಂಡಿದ್ದಾನೆ.