ದೇಶಏಪ್ರಿಲ್ 10 ಕ್ಕೆ ರಾಜ್ಯಸಭಾ ಸದಸ್ಯರಾಗಿ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕಾರ! ಸಿಎಂ ಸ್ಥಾನಕ್ಕೆ ರಾಜೀನಾಮೆ?
ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಂತರ, ಪಕ್ಷದ ಹಿರಿಯ ನಾಯಕರು ಹಾಗೂ ಜೆಡಿಯು ನಾಯಕರು ಒಟ್ಟಾಗಿ ಕುಳಿತು ಹೊಸ ಕ್ಯಾಬಿನೆಟ್ ಚರ್ಚೆ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ಸರೋಗಿ ತಿಳಿಸಿದ್ದಾರೆ.