Taj Mahal

'ಕನ್ವರ್'ಗಳೊಂದಿಗೆ ತಾಜ್ ಮಹಲ್ ಪ್ರವೇಶಿಸಲು ಯತ್ನಿಸಿದ ಹಿಂದೂ ಮಹಾಸಭಾ ಸದಸ್ಯರ ತಡೆ!
ಸಂಘಟನೆಗೆ ಸೇರಿದ 11 ಮಹಿಳೆಯರು 'ಕನ್ವರ್'ಗಳನ್ನು ಹೊತ್ತುಕೊಂಡು ತಾಜ್ ಮಹಲ್‌ನತ್ತ ಸಾಗುತ್ತಿದ್ದಾಗ ಅವರನ್ನು ಮಾರ್ಗ ಮಧ್ಯದಲ್ಲಿಯೇ ತಡೆಯಲಾಗಿದೆ.

Donald Trump Jr ಆಗ್ರಾ ತಾಜ್ ಮಹಲ್ ಗೆ ಭೇಟಿ: ಇಂದು ರಾಜಸ್ಥಾನದ ಉದಯಪುರಕ್ಕೆ ಭೇಟಿ, ವಿವಾಹ ಕಾರ್ಯಕ್ರಮದಲ್ಲಿ ಭಾಗಿ
ಇದು ಟ್ರಂಪ್ ಜೂನಿಯರ್ ಅವರು ಭಾರತಕ್ಕೆ ಎರಡನೇ ಬಾರಿ ನೀಡುತ್ತಿರುವ ಭೇಟಿಯಾಗಿದೆ. ಫೆಬ್ರವರಿ 2018 ರಲ್ಲಿ, ಅವರು ದೆಹಲಿ, ಮುಂಬೈ, ಪುಣೆ ಮತ್ತು ಕೋಲ್ಕತ್ತಾ ಪ್ರವಾಸ ಮಾಡಿದ್ದರು.

Watch | ದೀಪಾವಳಿ ಎಫೆಕ್ಟ್: ಹೊಗೆಯಲ್ಲಿ ಮುಚ್ಚಿಹೋದ ತಾಜ್ ಮಹಲ್!

2024-25ರಲ್ಲಿ Taj Mahal ಗೆ 69 ಲಕ್ಷ ಪ್ರವಾಸಿಗರು ಭೇಟಿ; Tourist ಗಳನ್ನು ಅತಿ ಹೆಚ್ಚು ಆಕರ್ಷಿಸಿದ ಸ್ಮಾರಕ!
2024–25ರಲ್ಲಿ 6 ಲಕ್ಷ ವಿದೇಶಿ ಪ್ರವಾಸಿಗರು ಸೇರಿದಂತೆ 69 ಲಕ್ಷ ಪ್ರವಾಸಿಗರನ್ನು ತಾಜ್ ಮಹಲ್ ಆಕರ್ಷಿಸಿದೆ.

ವೈಮಾನಿಕ ದಾಳಿಯಿಂದ ತಾಜ್ ಮಹಲ್ ರಕ್ಷಿಸಲು ಡ್ರೋನ್ ವಿರೋಧಿ ತಂತ್ರಜ್ಞಾನ ಅಳವಡಿಕೆ
ಸಹಾಯಕ ಪೊಲೀಸ್ ಆಯುಕ್ತ(ತಾಜ್ ಸೆಕ್ಯುರಿಟಿ) ಸಯೀದ್ ಅರೀಬ್ ಅಹ್ಮದ್, ಈ ವ್ಯವಸ್ಥೆಯು ಎಂಟು ಕಿಲೋಮೀಟರ್ ವ್ಯಾಪ್ತಿಯೊಳಗೆ ಯಾವುದೇ ದಿಕ್ಕಿನಿಂದ ಬರುವ ಡ್ರೋನ್‌ಗಳನ್ನು ಪತ್ತೆಹಚ್ಚುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದ್ದಾರೆ.

ತಾಜ್‌ಮಹಲ್ ಸ್ಫೋಟಿಸುವುದಾಗಿ ಹುಸಿ ಬಾಂಬ್ ಬೆದರಿಕೆ
ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳವನ್ನು ಪ್ರೇಮಸೌಧ ತಾಜ್ ಮಹಲ್ ಅನ್ನು ತೀವ್ರ ತಪಾಸಣೆಗೆ ಒಳಪಡಿಸಿದ್ದು, ಅನುಮಾನಾಸ್ಪದವಾಗಿ ಏನೂ ಪತ್ತೆಯಾಗಿಲ್ಲ.

ಆಗ್ರಾದಲ್ಲಿ ನಿರಂತರ ಮಳೆ: ತಾಜ್ ಮಹಲ್ ಮುಖ್ಯ ಗುಮ್ಮಟದಲ್ಲಿ ನೀರು ಸೋರಿಕೆ!
20 ಸೆಕೆಂಡ್‌ಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಸ್ಮಾರಕದ ಉದ್ಯಾನ ಮಳೆ ನೀರಿನಲ್ಲಿ ಮುಳುಗಿದೆ.

ತಾಜ್ ಮಹಲ್‌ನಲ್ಲಿ ಗಂಗಾ ಜಲ ಸಿಂಪಡಿಸಿದ ಇಬ್ಬರು ಯುವಕರ ಬಂಧನ!
ಆರೋಪಿಗಳು ಗಂಗಾ ಜಲ ಸುರಿಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಅವರನ್ನು ಬಂಧಿಸಲಾಗಿದೆ. ಈ ಯುವಕರು ಹಿಂದೂ ಮಹಾಸಭಾ ಸದಸ್ಯರು ಎನ್ನಲಾಗಿದೆ.

ದೇಶದಲ್ಲಿ ಅತಿ ಹೆಚ್ಚು ಆದಾಯ ತರುವ ಸ್ಮಾರಕವಾಗಿ ಹೊರಹೊಮ್ಮಿದ ತಾಜ್ ಮಹಲ್
ಪ್ರೇಮಸೌಧ ತಾಜ್ ಮಹಲ್ ಪ್ರವಾಸಿಗರ ಆಕರ್ಷಣೆಯಲ್ಲಿ ಮುಂಚೂಣಿಯಲ್ಲಿದ್ದು, ದೇಶದಲ್ಲಿಯೇ ಅತಿ ಹೆಚ್ಚು ಆದಾಯ ತರುವ ಸ್ಮಾರಕವಾಗಿ ಹೊರಹೊಮ್ಮಿದೆ.

