ಬಿಹಾರ ಚುನಾವಣೆಗೆ ಬಿಜೆಪಿ ಹಣ ಪಡೆದು ಕಳಂಕಿತರಿಗೆ ಟಿಕೆಟ್ ಹಂಚಿಕೆ ಮಾಡುತ್ತಿದೆ ಎಂದು ಆರೋಪಿಸಿದ್ದ ಬಿಜೆಪಿ ಸಂಸದ ಆರ್.ಕೆ ಸಿಂಗ್, ಕಳಂಕಿತರ ಪರ ಪ್ರಚಾರ ಮಾಡುವುದಿಲ್ಲ ಎಂದು ಹೇಳಿದ್ದಾರೆ.