ವಿದೇಶಭಾರತದ ಭಯ: 600 ಕಿ.ಮೀ ದೂರದ ಗುರಿ ಹೊಡೆಯಬಲ್ಲ 'ತೈಮೂರ್ ಕ್ಷಿಪಣಿ' ಪರೀಕ್ಷೆ ನಡೆಸಿದ ಪಾಕಿಸ್ತಾನ!
ತೈಮೂರ್ ಕ್ರೂಸ್ ಕ್ಷಿಪಣಿ 600 ಕಿ. ಮೀ ದೂರದ ವ್ಯಾಪ್ತಿಯಲ್ಲಿ ಹೆಚ್ಚಿನ ನಿಖರತೆಯೊಂದಿಗೆ ಸಾಂಪ್ರದಾಯಿಕ ಸಿಡಿತಲೆ ಹೊತ್ತೊಯ್ಯುವ ಮೂಲಕ ಶತ್ರು ರಾಷ್ಟ್ರದ ಪ್ರದೇಶ ಮತ್ತು ಸಮುದ್ರದ ಗುರಿಗಳನ್ನು ಹೊಡೆಯುವ ಸಾಮರ್ಥ್ಯವನ್ನು ಹೊಂದಿದೆ.