Tailor

30x60 ಅಡಿಯ ಮೋದಿ ಶೈಲಿಯ ಜಾಕೆಟ್ ಹೊಲಿದ ಬೆಳಗಾವಿ ಟೈಲರ್
ಬೆಳಗಾವಿಯ ಟೈಲರ್ ಸಚಿನ್ ಶ್ರೀಕಾಂತ್ ಕಾಕಡೆ (48) ಎಂಬುವವರು ಇತರ 15 ಕಾರ್ಮಿಕರೊಂದಿಗೆ 30x60 ಅಡಿ ಮೋದಿ ಶೈಲಿಯ ಬೃಹತ್ ಜಾಕೆಟ್ ಮತ್ತು 1x2 ಇಂಚಿನ ಎರಡು ಸಣ್ಣದಾದ ಜಾಕೆಟ್‌ಗಳನ್ನು ಹೊಲಿದಿದಿದ್ದಾರೆ. ಇದು ವಿಶ್ವ ದಾಖಲೆಯಾಗಿದೆ ಎಂದು ಅವರು ಹೇಳಿದ್ದಾರೆ.

ಉದಯಪುರ ಟೈಲರ್ ಹತ್ಯೆಯ ಪ್ರಮುಖ ಆರೋಪಿಗಳಲ್ಲಿ ಒಬ್ಬ 'ಬಿಜೆಪಿ ಸದಸ್ಯ': ಕಾಂಗ್ರೆಸ್ ಆರೋಪ
ರಾಜಸ್ತಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯಾ ಲಾಲ್ ರ ಅಮಾನುಷ ಹತ್ಯೆಯ ಪ್ರಮುಖ ಆರೋಪಿಗಳಲ್ಲಿ ಒಬ್ಬರು ಬಿಜೆಪಿ ಸದಸ್ಯ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಕಾರಣಕ್ಕಾಗಿ ಪ್ರಕರಣವನ್ನು ತ್ವರಿತವಾಗಿ ಎನ್‌ಐಎಗೆ ವರ್ಗಾಯಿಸಿತೇ ಎಂದು ಕಾಂಗ್ರೆಸ್ ಸಂದೇಹ ವ್ಯಕ್ತಪಡಿಸಿದೆ.

ಉದಯಪುರ: ಟೈಲರ್‌ನ ಅಮಾನುಷ ಹತ್ಯೆ ಖಂಡಿಸಿ ಬೃಹತ್ ರ್ಯಾಲಿ; ಸಾವಿರಾರು ಮಂದಿ ಭಾಗಿ
ರಾಜಸ್ತಾನದ ಉದಯಪುರದಲ್ಲಿ ಹಾಡುಹಗಲೇ ಟೈಲರ್ ಕನ್ಹಯ್ಯಾ ಲಾಲ್ ಭೀಕರ ಹತ್ಯೆಯನ್ನು ವಿರೋಧಿಸಿ ಗುರುವಾರ ನಡೆದ ಪ್ರತಿಭಟನಾ ರ್ಯಾಲಿಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು.

ಹಗಲು ಹೊತ್ತು ಟೈಲರ್, ರಾತ್ರಿ ಹೊತ್ತು ಮರ್ಡರ್: 33 ಕೊಲೆ ಮಾಡಿರೋ ರೀತಿ ಕೇಳಿದ್ರೆ ಎದೆ ನಡುಗುತ್ತೆ!
ಈತ ನೋಡೋಕೆ ಸಾಮಾನ್ಯ ಟೈಲರ್ ಆದರೆ ಈತ ಮಾಡಿದ ಹತ್ಯೆಗಳನ್ನು ಕಂಡರೆ ಬೆಚ್ಚಿ ಬೀಳುತ್ತೀರಾ...

ಮದುವೆಗೆ ಸೂಟ್ ಸರಿಯಾಗಿ ಹೊಲಿಯದ ಟೈಲರ್ ಗೆ 12 ಸಾವಿರ ದಂಡ!
ಫ್ರಿಡ್ಜ್, ವಾಷಿಂಗ್ ಮಷೀನ್, ಮೊಬೈಲ್ ಹೀಗೆ ಗ್ಯಾಡ್ಜೆಟ್ ಅಥವಾ ಯಂತ್ರೋಪಕರಣಗಳ ಲೋಪದೋಷಕ್ಕೆ ಗ್ರಾಹಕ ನ್ಯಾಯಾಲಯ ದಂಡ ವಿಧಿಸುವುದನ್ನು ಸಾಮನ್ಯವಾಗಿ ಕೇಳಿರುತ್ತೇವೆ.

ಚಂಡಿಗಢದಲ್ಲಿ ಟೈಲರ್ ಮನೆ ಮೇಲೆ ಇಡಿ ದಾಳಿ, 30 ಲಕ್ಷ ನಗದು, 2.5 ಕೆಜಿ ಚಿನ್ನ ಜಪ್ತಿ
ನೋಟ್ ನಿಷೇಧದ ನಂತರ ಅಕ್ರಮವಾಗಿ ಹಣ ಸಂಗ್ರಹಿಸಿಟ್ಟಿರುವವರ ವಿರುದ್ಧ ದಾಳಿ ಮುಂದುವರಿಸಿರುವ ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು,...

ನಿರ್ಭಯಾ ಪ್ರಕರಣ: ಟೈಲರ್ ಆಗಿ ಹೊಸಜೀವನ ಆರಂಭಿಸಲಿದ್ದಾನೆ ಬಾಲಾಪರಾಧಿ
ಬಾಲಾಪರಾಧಿಗೆ ಹೊಸ ಜೀವನ ಆರಂಭಿಸಲು ಮಹಿಳಾ ಮತ್ತು ಮಕ್ಕಳ ಇಲಾಖೆ 10 ಸಾವಿರ ರೂಪಾಯಿ ಧನಸಹಾಯ ಹಾಗೂ ಒಂದು ಹೊಲಿಗೆ ಯಂತ್ರ ನೀಡಲಿದೆ...

