ರಾಜ್ಯಯುಜಿಸಿ ಟ್ಯಾಗ್ ಕೈಬಿಡುವಂತೆ 14 ಶಿಕ್ಷಣ ಸಂಸ್ಥೆಗಳಿಗೆ ಆಯೋಗ ಸೂಚನೆ
ಸುಪ್ರೀಂಕೋರ್ಟ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ರಾಜ್ಯದ 14 ಶಿಕ್ಷಣ ಸಂಸ್ಥೆಗಳಿಗೆ ಯುಜಿಸಿ ಟ್ಯಾಗ್ ಕೈ ಬಿಡುವಂತೆ ಯುಜಿಸಿ ಜಂಟಿ ಕಾರ್ಯದರ್ಶಿ ಅರ್ಚನಾ ಠಾಕೂರ್ ತಿಳಿಸಿದ್ದಾರೆ. ಕೆಲವು ಶಿಕ್ಷಣ ಸಂಸ್ಥೆಗಳು, ತಮ್ಮ ವೆಬ್ ಸೈಟ್ ನಲ್ಲಿ ಜಾಹೀರಾತು, ವೆಬ್ ಸೈಟ್, ಮತ್ತು ಇ-ಮೇಲ್ ಅಡ್ರೆಸ್ ನಲ್ಲಿ ಇನ್ನೂ ಕೂಡ ಯುನಿವರ್ಸಿಟಿ ಟ್ಯಾಗ್ ಬಳಸುತ್ತಿದ್ದಾರೆ.