ದೇಶಅರ್ಧ ಕಿಲೋ ಮೀಟರ್ ದೂರ ಬೆನ್ನಟ್ಟಿ ಬಂದ ಹುಲಿ, ಪತರಗುಟ್ಟಿದ ಪ್ರವಾಸಿಗರು; ಭಯಾನಕ ವಿಡಿಯೋ!
ಕಾಡಿನಲ್ಲಿ ಸ್ವಚ್ಛಂದವಾಗಿ ತಿರುಗಾಡಿಕೊಂಡಿರುವ ಪ್ರಾಣಿಗಳನ್ನು ಹತ್ತಿರದಿಂದ ನೋಡಬೇಕೆಂಬ ಹಂಬಲದಿಂದ ಪ್ರವಾಸಿಗರು ಸಫಾರಿಗೆ ಹೋಗುತ್ತಾರೆ. ಆದರೆ ಒಂದೊಂದು ಸಲ ಅಲ್ಲಿ ಕೆಲವೊಂದು ಅಹಿತಕರ ಘಟನೆಗಳು ನಡೆಯುವ ಸಾಧ್ಯತೆಗಳು ಹೆಚ್ಚಿವೆ.