TADA

1993 ರ ಮುಂಬೈ ಸ್ಫೋಟ ಪ್ರಕರಣದಲ್ಲಿ ಅಬ್ದುಲ್ ತುಂಡಾ ನಿರ್ದೋಷಿ: ಟಿಎಡಿಎ ಕೋರ್ಟ್
ದೇಶ

1993 ರ ಮುಂಬೈ ಸ್ಫೋಟ ಪ್ರಕರಣದಲ್ಲಿ ಅಬ್ದುಲ್ ತುಂಡಾ ನಿರ್ದೋಷಿ: ಟಿಎಡಿಎ ಕೋರ್ಟ್

1993 ರ ಮುಂಬೈ ಸರಣಿ ಸ್ಫೋಟ ಪ್ರಕರಣದಲ್ಲಿ ಅಬ್ದುಲ್ ತುಂಡಾ ನಿರ್ದೋಷಿ ಎಂದು ಭಯೋತ್ಪಾದಕ ಮತ್ತು ವಿಚ್ಛಿದ್ರಕಾರಕ ಚಟುವಟಿಕೆಗಳ ಕಾಯ್ದೆ (TADA) ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಿದೆ.

1993 ಮುಂಬೈ ಸ್ಫೋಟ ಪ್ರಕರಣ: ಅಪರಾಧಿಗಳ ಶಿಕ್ಷೆಗೆ ದಿನಾಂಕ ನಿಗದಿ
ದೇಶ

1993 ಮುಂಬೈ ಸ್ಫೋಟ ಪ್ರಕರಣ: ಅಪರಾಧಿಗಳ ಶಿಕ್ಷೆಗೆ ದಿನಾಂಕ ನಿಗದಿ

ಶೇಷ ಟಾಡಾ ನ್ಯಾಯಾಲಯ , ಮಂಗಳವಾರ 1993 ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಅಬು ಸಲೀಂ ಮತ್ತು ಐದು ಅಪರಾಧಿಗಳ ಶಿಕ್ಷೆ ದಿನಾಂಕವನ್ನು ನಿಗದಿ ಪಡಿಸಿದೆ.

೮ ವರ್ಷ ಕಳೆದರೂ '೯೩ ಮುಂಬೈ ಸ್ಫೋಟ' ತಪ್ಪಿತಸ್ಥರಿಗೆ ಜಾರಿಯಾಗದ ಶಿಕ್ಷೆ
ಪ್ರಧಾನ ಸುದ್ದಿ

೮ ವರ್ಷ ಕಳೆದರೂ '೯೩ ಮುಂಬೈ ಸ್ಫೋಟ' ತಪ್ಪಿತಸ್ಥರಿಗೆ ಜಾರಿಯಾಗದ ಶಿಕ್ಷೆ

ಒಂದೇ ಪ್ರಕರಣದಲ್ಲಿ ಅತಿ ಹೆಚ್ಚು ಜನಕ್ಕೆ ಅಂದರೆ ೧೨ ಜನಕ್ಕೆ ಗಲ್ಲು ಶಿಕ್ಷೆ ನೀಡಿದ ದಾಖಲೆ ಹೊಂದಿರುವವರು ನಿವೃತ್ತ ಹೈಕೋರ್ಟ್ ನ್ಯಾಯಾಧೀಶ ಪಿ ಡಿ ಕೋಡೆ.