ದೇಶಉತ್ತರ ಪ್ರದೇಶ: ಕೋವಿಡ್-19 ಸೋಂಕು ಹರಡುತ್ತಿದ್ದ ಕರ್ನಾಟಕ, ಅಸ್ಸಾಂನ 24 ತಬ್ಲೀಘಿಗಳ ವಿರುದ್ಧ ದೂರು ದಾಖಲು
ಪೊಲೀಸರಿಗೆ ಯಾವುದೇ ರೀತಿಯ ಮಾಹಿತಿ ನೀಡದೆ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಕೈರಾನಾ ಪಟ್ಟಣದ ಮಸೀದಿಯೊಂದರಲ್ಲಿ ಉಳಿದುಕೊಂಡಿದ್ದ ಕರ್ನಾಟಕ ಹಾಗೂ ಅಸ್ಸಾಂ ಮೂಲದ 24 ತಬ್ಲೀಘಿ ಜಮಾತ್ ಸದಸ್ಯರ ಮೇಲೆ ದೂರು ದಾಖಲಿಸಲಾಗಿದೆ.