Tabla Nani

ತಬಲಾ ನಾಣಿ ಹೊಸ ಸಿನಿಮಾ 'ನನಗೂ ಹೆಂಡ್ತಿ ಬೇಕು': ನಾಯಕಿಯಾಗಿ ಚೈತ್ರಾ ಕೋಟೂರ್
ಸಿನಿಮಾ ಸುದ್ದಿ

ತಬಲಾ ನಾಣಿ ಹೊಸ ಸಿನಿಮಾ 'ನನಗೂ ಹೆಂಡ್ತಿ ಬೇಕು': ನಾಯಕಿಯಾಗಿ ಚೈತ್ರಾ ಕೋಟೂರ್

ಈ‌ ಹಿಂದೆ ದೇಶಪ್ರೇಮ ಸಾರುವ 'ಆ್ಯಕ್ಟ್ 370' ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಕೆ ಶಂಕರ್ ಅವರು 'ನನಗೂ ಹೆಂಡ್ತಿ ಬೇಕು' ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಅಥರ್ವ್ ಆರ್ಯ ನಿರ್ದೇಶನದ ಸಿನಿಮಾದಲ್ಲಿ ಪ್ರೇಮ್‌ಗೆ ನಟಿ ಮಾನ್ವಿತಾ ಕಾಮತ್ ಜೋಡಿ
ಸಿನಿಮಾ ಸುದ್ದಿ

ಅಥರ್ವ್ ಆರ್ಯ ನಿರ್ದೇಶನದ ಸಿನಿಮಾದಲ್ಲಿ ಪ್ರೇಮ್‌ಗೆ ನಟಿ ಮಾನ್ವಿತಾ ಕಾಮತ್ ಜೋಡಿ

ನಿರ್ದೇಶಕ ಅಥರ್ವ್ ಆರ್ಯ ಸದ್ಯ ಪ್ರೇಮ್ ಮತ್ತು ತಬಲಾ ನಾಣಿ ನಾಯಕರಾಗಿ ನಟಿಸುತ್ತಿರುವ ಸಿನಿಮಾಗೆ ಕೆಲಸ ಮಾಡುತ್ತಿದ್ದಾರೆ. ಇದೀಗ ನೆನಪಿರಲಿ ಪ್ರೇಮ್ ಅವರ ಜೊತೆ ನಟಿಸಲು ಮಾನ್ವಿತಾ ಕಾಮತ್ ಅವರನ್ನು ಕರೆತಂದಿದ್ದಾರೆ.

ಆರ್ ಸಿ ಬ್ರದರ್ಸ್ ಚಿತ್ರದ ಟ್ರೈಲರ್
ಮನರಂಜನೆ

ಆರ್ ಸಿ ಬ್ರದರ್ಸ್ ಚಿತ್ರದ ಟ್ರೈಲರ್

ತಬಲ ನಾನಿ ಮತ್ತು ನಯನ ಅಭಿನಯದ ಆರ್ ಸಿ ಬ್ರದರ್ಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಪ್ರಕಾಶ್ ಕುಮಾರ್ ನಿರ್ದೇಶಿಸಿದ್ದಾರೆ.

ಅಥರ್ವ್ ಆರ್ಯ ನಿರ್ದೇಶನದ ಫ್ಯಾಮಿಲಿ ಎಂಟರ್‌ಟೈನರ್‌ನಲ್ಲಿ ನೆನಪಿರಲಿ ಪ್ರೇಮ್, ತಬಲಾ ನಾಣಿ
ಸಿನಿಮಾ ಸುದ್ದಿ

ಅಥರ್ವ್ ಆರ್ಯ ನಿರ್ದೇಶನದ ಫ್ಯಾಮಿಲಿ ಎಂಟರ್‌ಟೈನರ್‌ನಲ್ಲಿ ನೆನಪಿರಲಿ ಪ್ರೇಮ್, ತಬಲಾ ನಾಣಿ

ಈಗಾಗಲೇ ಬಿಡುಗಡೆಗೆ ಸಿದ್ಧವಾಗಿರುವ ಜೂಟಾಟ ಮತ್ತು ಅರ್ಧದಷ್ಟು ಪೂರ್ಣಗೊಂಡ ಹಾಗೂ ಹೊಸಬರೇ ನಟಿಸಿರುವ ಗುಬ್ಬಚ್ಚಿ ಚಿತ್ರದ ನಂತರ ತಮ್ಮ ಮುಂದಿನ ಸಿನಿಮಾದ ಚಿತ್ರೀಕರಣವನ್ನು ಪ್ರಾರಂಭಿಸಲು ನಿರ್ದೇಶಕ ಅಥರ್ವ್ ಆರ್ಯ ಸಜ್ಜಾಗುತ್ತಿದ್ದಾರೆ. ಕೌಟುಂಬಿಕ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ನೆನಪಿರಲಿ ಖ್ಯಾತಿಯ ಪ್ರೇಮ್ ಮತ್ತು ತಬಲಾ ನಾಣಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ