ರಾಜ್ಯಸಿದ್ದರಾಮಯ್ಯ ಅವಧಿಯಲ್ಲಿ ಸಿಎಂ-ಸಚಿವರ ಪ್ರಯಾಣ ಭತ್ಯೆ 24 ಕೋಟಿ ರೂ: ಸಿಎಂ ಗಿಂತಲೂ ಹೆಚ್ಚು ಟಿ.ಎ ಪಡೆದ ಸಚಿವರ್ಯಾರು?
ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಸಚಿವ ಸಂಪುಟ ಸದಸ್ಯರು ಅಧಿಕಾರದಲ್ಲಿದ್ದ 5 ವರ್ಷಗಳಲ್ಲಿ ಬರೊಬ್ಬರಿ 24 ಕೋಟಿ ರೂಪಾಯಿ ಪ್ರಯಾಣ ಭತ್ಯೆ ಪಡೆದಿದ್ದಾರೆ ಎಂಬುದು ಆರ್ ಟಿಐ ಮೂಲಕ ತಿಳಿದುಬಂದಿದೆ.