T20I cricket
'ಆಟಗಾರರನ್ನು ದೂಷಿಸಬೇಡಿ, IPLನಲ್ಲಿ ಬದಲಾವಣೆ ತನ್ನಿ': ಭಾರತದ T20I ವೈಫಲ್ಯದ ಬಳಿಕ ಸಂಜಯ್ ಮಂಜ್ರೇಕರ್ ಕರೆ
ಟಿ20 ವಿಶ್ವಕಪ್ ಹಾಲಿ ಚಾಂಪಿಯನ್‌ಗಳು ಐರ್ಲೆಂಡ್ ವಿರುದ್ಧ 0-2 ಅಂತರದಲ್ಲಿ ಸೋತರು ಮತ್ತು ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ 0-4 ಅಂತರದಲ್ಲಿ ಸೋತರು, ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು.

ಭಾರತದ T20 ತಂಡಕ್ಕೆ ಶುಭಮನ್ ಗಿಲ್ ಮರಳುತ್ತಾರಾ?; ಸ್ಫೋಟಕ ಭವಿಷ್ಯ ನುಡಿದ ಭಾರತದ ಮಾಜಿ ಆಟಗಾರ!
ಈಮಧ್ಯೆ, ಭಾರತದ ಮಾಜಿ ವಿಕೆಟ್ ಕೀಪರ್ ಸೈಯದ್ ಕಿರ್ಮಾನಿ, ಯುವ ಬ್ಯಾಟಿಂಗ್ ಪ್ರತಿಭೆ ವೈಭವ್ ಸೂರ್ಯವಂಶಿ ಅವರನ್ನು ಐರ್ಲೆಂಡ್ T20I ಗಳಿಂದ ಹೊರಗಿಡುವ ಮೂಲಕ ಆಯ್ಕೆದಾರರು ಅವಕಾಶವನ್ನು ಕಳೆದುಕೊಂಡಿದ್ದಾರೆ ಎಂದಿದ್ದಾರೆ.

IPL 2026ರಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಭಾರತದ T20 ತಂಡಕ್ಕೆ ಕಡೆಗಣನೆ; ಮೌನ ಮುರಿದ RCB ವೇಗಿ ಭುವನೇಶ್ವರ್ ಕುಮಾರ್
ಐಪಿಎಲ್ 2026ರಲ್ಲಿ ಭುವನೇಶ್ವರ್ ಕುಮಾರ್ ಬ್ಯಾಟ್ಸ್‌ಮನ್‌ಗಳಿಗೆ ಸಿಂಹಸ್ವಪ್ನವಾಗಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಮ್ಮ ಐಪಿಎಲ್ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಅವರ ಪ್ರದರ್ಶನ ಬಹುಶಃ ದೊಡ್ಡ ಕಾರಣವಾಗಿತ್ತು.
ಒಂದೇ ಓವರ್‌ನಲ್ಲಿ 5 ವಿಕೆಟ್ ಕಬಳಿಸಿ ವಿಶ್ವ ದಾಖಲೆ ಬರೆದ ಇಂಡೋನೇಷ್ಯಾದ ಗೆಡೆ ಪ್ರಿಯಾಂಡನಾ; ಟಿ20 ಇತಿಹಾಸದಲ್ಲಿಯೇ ಮೊದಲು!
ಬೌಲಿಂಗ್‌ನಲ್ಲಿ ಸಾಧನೆ ಮಾಡುವ ಮೊದಲು, ಪ್ರಿಯಾಂಡನಾ ಅವರು 11 ಎಸೆತಗಳಲ್ಲಿ 6 ರನ್ ಗಳಿಸಿ ಬ್ಯಾಟಿಂಗ್‌ನಲ್ಲೂ ತಂಡಕ್ಕೆ ಕೊಡುಗೆ ನೀಡಿದ್ದರು.

ಟಿ20 ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಬಾರಿ ಡಕೌಟ್ ಆದ ಕ್ರಿಟಿಗರು, ಪಾಕ್ ಆಟಗಾರರೇ ಹೆಚ್ಚು!
ಟಿ20 ಕ್ರಿಕೆಟ್ ಹೊಡಿಬಡಿ ಆಟವಾಗಿದ್ದರೂ ಕೆಲವೊಮ್ಮೆ ಬೌಲರ್ ಗಳ ಅತ್ಯುತ್ತಮ ಎಸೆತಕ್ಕೆ ಬಲಿಷ್ಠ ಬ್ಯಾಟ್ಸ್ ಮನ್ ಗಳೇ ಡಕೌಟ್ ಆಗಿದ್ದಾರೆ. ಅಂತೆ ಈ ಪಟ್ಟಿಯಲ್ಲಿ ಪಾಕಿಸ್ತಾನದ ಆಟಗಾರರೇ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಇನ್ನು ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ತಂಡದ ಯಾವೊಬ್ಬ ಆಟಗಾರನೂ ಈ ಪಟ್ಟಿಯಲ್ಲಿಲ್ಲ.

