T20 WorldCup

T20 World Cup ವಿಜೇತರಿಗೆ ಜಾಕ್‌ಪಾಟ್: 125 ಕೋಟಿ ರೂ ಆಯ್ತು, ಈಗ Rohit Sharma ಪಡೆಗೆ ವಜ್ರದ ಉಂಗುರ ಗಿಫ್ಟ್!
ಕಳೆದ ವರ್ಷ ಬಾರ್ಬಡೋಸ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ರೋಮಾಂಚಕ ಫೈನಲ್ ಆಡಿದ 15 ಸದಸ್ಯರ ತಂಡದಿಂದ ಒಂಬತ್ತು ಆಟಗಾರರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಟಿ20 ವಿಶ್ವಕಪ್: ಸೆಮೀಸ್ ಲೆಕ್ಕಾಚಾರ ಅಂತಿಮ, ಫೈನಲ್ ಗಾಗಿ ಭಾರತ vs ಇಂಗ್ಲೆಂಡ್, ಪಾಕಿಸ್ತಾನ vs ನ್ಯೂಜಿಲೆಂಡ್ ಪೈಪೋಟಿ!
ಟಿ20 ವಿಶ್ವಕಪ್ ನಿರ್ಣಾಯಕ ಹಂತ ತಲುಪಿದ್ದು, ತೀವ್ರ ಕುತೂಹಲ ಕೆರಳಿಸಿದ್ದ ಸೆಮಿ ಫೈನಲ್ ಲೆಕ್ಕಾಚಾರ ಇದೀಗ ಅಂತಿಮವಾಗಿದೆ. ಜಿಂಬಾಬ್ವೆ ವಿರುದ್ಧ ಸೋಲಿನ ಬಳಿಕ ಟೂರ್ನಿಯಿಂದಲೇ ಬಹುತೇಕ ಔಟ್ ಆಗಿದ್ದ ಪಾಕಿಸ್ತಾನ ತಂಡ ಬಳಿಕ ಟೂರ್ನಿಯಲ್ಲಿ ನಡೆದ ನಾಟಕೀಯ ಬೆಳವಣಿಗೆಗಳ ಬಳಿಕ ಮತ್ತೆ ಪ್ರಶಸ್ತಿ ರೇಸ್ ಗೆ ಮರಳಿದೆ.

ಟಿ20 ವಿಶ್ವಕಪ್: ಭಾರತ ಮಣಿಸಿದರೆ ಜಿಂಬಾಬ್ವೆ ಹುಡುಗನ ಮದುವೆಯಾಗುತ್ತೇನೆ: ಪಾಕ್ ನಟಿಯ ಓಪನ್ ಆಫರ್!
ಟಿ20 ವಿಶ್ವಕಪ್ ನಲ್ಲಿ ಜಿಂಬಾಬ್ವೆ ತಂಡ ಭಾರತ ತಂಡವನ್ನು ಸೋಲಿಸಿದರೆ ತಾನು ಜಿಂಬಾಬ್ವೆ ಹುಡುಗನನ್ನು ಮದುವೆಯಾಗುತ್ತೇನೆ ಎಂದು ಪಾಕಿಸ್ತಾನದ ನಟಿಯೊಬ್ಬರು ಓಪನ್ ಆಫರ್ ನೀಡಿದ್ದಾರೆ.

ಟಿ20 ವಿಶ್ವಕಪ್ ನಿಂದ ಅಫ್ಘಾನಿಸ್ತಾನ ಔಟ್: ನಾಯಕತ್ವ ತ್ಯಜಿಸಿದ ಮಹಮದ್ ನಬಿ!
ಟಿ20 ವಿಶ್ವಕಪ್ ಟೂರ್ನಿಯಿಂದ ಆಫ್ಘಾನಿಸ್ತಾನ ನಿರ್ಗಮಿಸುತ್ತಿದ್ದಂತೆಯೇ ಆ ತಂಡದ ನಾಯಕತ್ವವನ್ನು ಮಹಮದ್ ನಬಿ ತ್ಯಜಿಸಿದ್ದಾರೆ.

ಟಿ20 ವಿಶ್ವಕಪ್: ಪ್ರಬಲ ಆಸ್ಟ್ರೇಲಿಯಾ ವಿರುದ್ಧ ಆಫ್ಘಾನಿಸ್ತಾನಕ್ಕೆ 4 ರನ್ ಗಳ ವಿರೋಚಿತ ಸೋಲು!
ಟಿ20 ವಿಶ್ವಕಪ್ ಟೂರ್ನಿಯ ಇಂದಿನ 2ನೇ ಪಂದ್ಯದಲ್ಲಿ ಪ್ರಬಲ ಆಸ್ಟ್ರೇಲಿಯಾ ವಿರುದ್ಧ ಅಫ್ಘಾನಿಸ್ತಾನ ತಂಡ ಕೇವಲ 4 ರನ್ ಗಳ ಅಂತರದಲ್ಲಿ ವಿರೋಚಿತ ಸೋಲು ಕಂಡಿದೆ.

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕಿಂಗ್ ಕೊಹ್ಲಿ ಹವಾ; ಎಲ್ಲರಿಗೂ ಇಷ್ಟವಾಗುವಂತಹ 'ಇಮೇಜ್ ಮೇಕೋವರ್'!
ಹಾಲಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ ಫಾರ್ಮ್ ನಲ್ಲಿರುವ ಭಾರತದ ವಿರಾಟ್ ಕೊಹ್ಲಿ 3 ವರ್ಷಗಳ ಹಿಂದಿನ ತಮ್ಮ ಅಮೋಘ ಫಾರ್ಮ್ ಗೆ ಮರಳಿದ್ದು, ಬೌಲರ್ ಗಳ ಪಾಲಿಗೆ ದುಃಸ್ವಪ್ನವಾಗಿ ಮಾರ್ಪಟ್ಟಿದ್ದಾರೆ.

ಟಿ20 ವಿಶ್ವಕಪ್: ಐರ್ಲೆಂಡ್ ವಿರುದ್ಧ ನ್ಯೂಜಿಲೆಂಡ್ 35 ರನ್ ಗಳ ಭರ್ಜರಿ ಜಯ, ಸೆಮಿ ಫೈನಲ್ ಗೆ ಪ್ರವೇಶ
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂದು ನಡೆದ ಮೊದಲ ಪಂದ್ಯದಲ್ಲಿ ಪ್ರಬಲ ನ್ಯೂಜಿಲೆಂಡ್ ತಂಡ ಕ್ರಿಕೆಟ್ ಶಿಶು ಐರ್ಲೆಂಡ್ ತಂಡವನ್ನು 35 ರನ್ ಗಳ ಅಂತರದಲ್ಲಿ ಮಣಿಸುವ ಮೂಲಕ ಸೆಮಿ ಫೈನಲ್ ಗೆ ಅಧಿಕೃತ ಪ್ರವೇಶ ಪಡೆದ ಮೊದಲ ತಂಡ ಎಂಬ ಕೀರ್ತಿಗೆ ಭಾಜನವಾಗಿದೆ.

ವಿರಾಟ್ ಕೊಹ್ಲಿಯಿಂದ 'ಫೇಕ್ ಫೀಲ್ಡಿಂಗ್': ಟೀಂ ಇಂಡಿಯಾ ಸ್ಟಾರ್ ಬ್ಯಾಟರ್ ವಿರುದ್ಧ ಬಾಂಗ್ಲಾದೇಶ ಆರೋಪ!
ಟೀಂ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 'ಫೇಕ್ ಫೀಲ್ಡಿಂಗ್' ಮಾಡಿದ್ದಾರೆ ಎಂದು ಬಾಂಗ್ಲಾದೇಶ ತಂಡ ಗಂಭೀರ ಆರೋಪ ಮಾಡಿದೆ.

ಟಿ20 ವಿಶ್ವಕಪ್: ದಕ್ಷಿಣ ಆಫ್ರಿಕಾ ವಿರುದ್ಧ ಪಾಕಿಸ್ತಾನಕ್ಕೆ ಜಯ; ಸೆಮೀಸ್ ಆಸೆ ಜೀವಂತ, ಭಾರತದ ವಿರುದ್ಧ ಜಿಂಬಾಬ್ವೆ ಗೆಲುವಿಗೆ ಪ್ರಾರ್ಥನೆ!
ಟಿ20 ವಿಶ್ವಕಪ್ ಬಹುತೇಕ ಹೊರಬಿದ್ದಿರುವ ಪಾಕಿಸ್ತಾನ ತಂಡ ದ.ಆಫ್ರಿಕಾ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ತನ್ನ ಸೆಮಿ ಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

