ಕ್ರಿಕೆಟ್ಟಿ20 ವಿಶ್ವಕಪ್: ಪಾಕ್ ವಿರುದ್ಧ ಕೊಹ್ಲಿಯ 'ವಿರಾಟ' ಪ್ರದರ್ಶನ, ಇಲ್ಲಿದೆ ದಾಖಲೆಗಳು!
ಭಾರತ ಹಾಗೂ ಪಾಕ್ ಹೈ ವೋಲ್ಟೇಜ್ ಪಂದ್ಯದ ಮೇಲೆ ವಿಶ್ವವೇ ಕಣ್ಣಿಟ್ಟಿದೆ. ಸಂಜೆ ಆರಂಭವಾಗಲಿರುವ ಪಂದ್ಯದಲ್ಲಿ ಕ್ಯಾಪ್ಟನ್ ವಿರಾಟ್ ಕೊಹ್ಲಿಯ ಪಾತ್ರ ಅತ್ಯಂತ ಪ್ರಮುಖವಾಗಿದೆ. ಏಕೆಂದರೆ ಬಾಬರ್ ಕಂಪನಿ ವಿರುದ್ಧ ವಿರಾಟ್ ಕೊಹ್ಲಿಯ ಪ್ರಬಲ ದಾಖಲೆಗಳು.