ಕ್ರಿಕೆಟ್T20 ವಿಶ್ವಕಪ್ ಟ್ರೋಫಿಗೂ ಜೈಪುರಕ್ಕೂ ವಿಶೇಷ ನಂಟು; ತಯಾರಿಸಿದ್ದು ಭಾರತ ಮೂಲದ ವಿನ್ಯಾಸಕ!
ಈ ಹಿಂದೆ ಕ್ರಿಕೆಟ್ಗಾಗಿ ವಿಶ್ವದ ಅತಿದೊಡ್ಡ ಬೆಳ್ಳಿ 'ಫ್ರೆಂಡ್ಶಿಪ್ ಕಪ್' ಟ್ರೋಫಿಯನ್ನು ವಿನ್ಯಾಸಗೊಳಿಸಿದ್ದೆ. ಇದು ಗಮನ ಸೆಳೆಯಿತು ಮತ್ತು ಅಂತಿಮವಾಗಿ ಐಸಿಸಿ ಟಿ20 ವಿಶ್ವಕಪ್ ಟ್ರೋಫಿಗಾಗಿ ನನ್ನನ್ನು ಸಂಪರ್ಕಿಸಲು ಅದು ಕಾರಣವಾಯಿತು.