ಕ್ರಿಕೆಟ್T20 World Cup final: ಇಂದು ಭಾರತ vs ನ್ಯೂಜಿಲೆಂಡ್ ಫೈನಲ್ ಫೈಟ್; ಯಾರ ಮುಡಿಗೆ ವಿಶ್ವಕಪ್ ಕಿರೀಟ?
ವಿಶ್ವಕಪ್ ಮೊದಲ ಟೂರ್ನಿಯಲ್ಲೇ ಇತಿಹಾಸ ನಿರ್ಮಿಸಿದ್ದ ಟೀಂ ಇಂಡಿಯಾ ಮತ್ತೆ ಕಪ್ ಗೆದ್ದುಕೊಂಡಿದ್ದು ಬರೋಬ್ಬರಿ 17 ವರ್ಷಗಳ ನಂತರ 2024 ರಲ್ಲಿ ಚಾಂಪಿಯನ್ ಆಗಿದ್ದ ಭಾರತ ತಂಡಕ್ಕೆ ಈಗ ಮತ್ತೊಂದು ಸುವರ್ಣ ಅವಕಾಶ.