ಕ್ರಿಕೆಟ್ಐಪಿಎಲ್ಗೂ ಮುನ್ನವೇ T20 ಕ್ರಿಕೆಟ್ನಲ್ಲಿ ಭರ್ಜರಿ ಪ್ರದರ್ಶನ; ಡೆಲ್ಲಿ ಕೈಬಿಟ್ಟ ನಂತರ ವಿರಾಟ್ ಕೊಹ್ಲಿ RCB ಸೇರಿದ್ದೇ ರೋಚಕ!
2008ರಲ್ಲಿ ಮೊದಲ ಐಪಿಎಲ್ (IPL) ಆಟಗಾರರ ಆಯ್ಕೆ ಪ್ರಕ್ರಿಯೆ ನಡೆದಾಗ, ದೆಹಲಿ ಫ್ರಾಂಚೈಸಿಗೆ (ಆಗ 'ಡೆಲ್ಲಿ ಡೇರ್ಡೆವಿಲ್ಸ್') ವಿರಾಟ್ ಕೊಹ್ಲಿ ಬದಲಿಗೆ ಪ್ರದೀಪ್ ಸಾಂಗ್ವಾನ್ ಅವರನ್ನು ಆಯ್ಕೆ ಮಾಡಿಕೊಂಡಿತು.