ಕ್ರಿಕೆಟ್ಸೂರ್ಯಕುಮಾರ್ ಯಾದವ್ ಔಟ್, ಶ್ರೇಯಸ್ ಅಯ್ಯರ್ಗೆ ಕೈತಪ್ಪಿದ ಅವಕಾಶ; MI ತಂಡದ ಆಟಗಾರ ಭಾರತದ ಮುಂದಿನ T20 ನಾಯಕ?
ಫಾರ್ಮ್ ಕುಸಿತದಿಂದಾಗಿ ಶುಭಮನ್ ಗಿಲ್ ಅವರು T20 ವಿಶ್ವಕಪ್ ತಂಡದಿಂದ ಹೊರಗುಳಿದಿದ್ದರು. ಇದೀಗ ಸೂರ್ಯಕುಮಾರ್ ನಿರ್ಗಮಿಸಿದರೆ, ಗಿಲ್ T20 ತಂಡಕ್ಕೆ ಮತ್ತೆ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ.