ಕ್ರಿಕೆಟ್ಚಾಂಪಿಯನ್ಸ್ ಟ್ರೋಫಿ ಬೆನ್ನಲ್ಲೇ ಪಾಕಿಸ್ತಾನಕ್ಕೆ ಮತ್ತೊಂದು ಶಾಕ್: ಟಿ20 ವಿಶ್ವಕಪ್ನಿಂದ ಹಿಂದೆ ಸರಿದ ಭಾರತ!
ಭಾರತೀಯ ಪುರುಷರ ಅಂಧ ಕ್ರಿಕೆಟ್ ತಂಡದ ನಾಯಕ ದುರ್ಗಾ ರಾವ್ ತೋಂಪಕಿ, ನಾವು ಉತ್ಸಾಹದಿಂದ ಆಡುತ್ತೇವೆ. ನಮ್ಮ ದೇಶವನ್ನು ಬಹಳ ಹೆಮ್ಮೆಯಿಂದ ಪ್ರತಿನಿಧಿಸುತ್ತೇವೆ. ನಾವು ಯಾವಾಗಲೂ ದೊಡ್ಡ ವೇದಿಕೆಯಲ್ಲಿ ಸ್ಪರ್ಧಿಸಲು ಎದುರು ನೋಡುತ್ತೇವೆ ಎಂದರು.