ಕ್ರಿಕೆಟ್ಯುವರಾಜ್ ಸಿಂಗ್ ಆಡಿದ್ದ ಮರಾಠ ಅರೇಬಿಯನ್ಸ್ ಚೊಚ್ಚಲ ಟಿ10 ಚಾಂಪಿಯನ್
ವೆಸ್ಟ್ ಇಂಡೀಸ್ ಸ್ಟಾರ್ ಆಲ್ರೌಂಡರ್ ಡ್ವೇನ್ ಬ್ರಾವೋ ನಾಯಕತ್ವದ ಮರಾಠ ಅರೇಬಿಯನ್ಸ್ ತಂಡ ಇಲ್ಲಿ ಮುಕ್ತಾಯವಾದ ಟಿ10 ಟ್ರೋಫಿ ಫೈನಲ್ ಹಣಾಹಣಿಯಲ್ಲಿ ಡೆಕ್ಕಾನ್ ಗ್ಲಾಡಿಯೇಟರ್ಸ್ ವಿರುದ್ಧ ಎಂಟು ವಿಕೆಟ್ಗಳಿಂದ ಗೆದ್ದು ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡಿತು.