ಮೈಸೂರಿನ ಟಿ ನರಸಿಪುರ ಪೊಲೀಸ್ ಠಾಣೆಯ ಒಳಗೆ ಇಡಲಾಗಿದ್ದ 50 ಸಜೀವ ಗುಂಡುಗಳು ನಾಪತ್ತೆಯಾಗಿದ್ದು, ಅಲ್ಲದೇ ಇದೇ ಠಾಣೆಯಲ್ಲಿ ಇದೀಗ ಗುಂಡುಗಳ ನಾಪತ್ತೆ ಪ್ರಕರಣ ದಾಖಲಾಗಿದೆ.