ದೇಶ'ಎಚ್ಚರಿಕೆ ಬಳಿಕ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸುತ್ತಿದ್ದೆ': CJP ಪ್ರತಿಭಟನೆ ಕುರಿತು RSS ಸಿದ್ಧಾಂತವಾದಿ ಮೋಹನ್ದಾಸ್ ಹೇಳಿಕೆ; ಬಂಧನ
ಜಂತರ್ ಮಂತರ್ ಪ್ರದೇಶದ ಜವಾಬ್ದಾರಿ ತಮ್ಮ ಕೈಯಲ್ಲಿದ್ದರೆ, ಪ್ರತಿಭಟನಾ ಸ್ಥಳದ ಸುತ್ತ ನಾಲ್ಕು ಕಿಲೋಮೀಟರ್ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿಗೊಳಿಸುತ್ತಿದ್ದೆ. ಪ್ರತಿಭಟನಾಕಾರರಿಗೆ ಮೂರು ಬಾರಿ ಸ್ಥಳದಿಂದ ತೆರಳುವಂತೆ ಎಚ್ಚರಿಕೆ ನೀಡಿದ ಬಳಿಕ ಗುಂಡು ಹಾರಿಸಲು ಪೊಲೀಸರಿಗೆ ಸೂಚಿಸುತ್ತಿದ್ದೆ.