ದೇಶಮಧ್ಯ ಪ್ರದೇಶ: ಟಿ-90 ಯುದ್ಧ ಟ್ಯಾಂಕರ್ ನ ಬ್ಯಾರೆಲ್ ಸಿಡಿದು ಇಬ್ಬರು ಸೈನಿಕರು ಸಾವು
ಮಧ್ಯಪ್ರದೇಶದ ಬಬಿನಾದಲ್ಲಿ ಫೀಲ್ಡ್ ಫೈರಿಂಗ್ ತರಬೇತಿ ವೇಳೆ ಟಿ -90 ಯುದ್ಧ ಟ್ಯಾಂಕ್ರ್ ನ ಬ್ಯಾರೆಲ್ ಸಿಡಿದು ಇಬ್ಬರು ಭಾರತೀಯ ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು ಇನ್ನೊಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ...