ದೇಶಕೋವಿಡ್ ವ್ಯಾಕ್ಸಿನೇಷನ್: 83 ಕೋಟಿ ಸಿರಂಜ್ ಗಳ ಖರೀದಿಗೆ ಕೇಂದ್ರದಿಂದ ಆರ್ಡರ್!
ಬಹುನಿರೀಕ್ಷಿತ ಕೋವಿಡ್-19 ಲಸಿಕೆಯ ನಿರೀಕ್ಷೆಯಲ್ಲಿರುವಂತೆ ಕೊರೋನಾವೈರಸ್ ವ್ಯಾಕ್ಸಿನೇಷನ್ ಮತ್ತು ರೋಗ ನಿರೋಧ ಶಕ್ತಿ ವೃದ್ಧಿಸುವ ಕಾರ್ಯಕ್ರಮಕ್ಕಾಗಿ ಸುಮಾರು 83 ಕೋಟಿ ಸಿರಂಜ್ ಗಳನ್ನು ಖರೀದಿಸಲು ಆದೇಶ ನೀಡಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಮಾಹಿತಿ ನೀಡಿದೆ.