ರಾಜ್ಯಬೆಂಗಳೂರು ಮೂಲದ ಬಾಹ್ಯಾಕಾಶ ಸ್ಟಾರ್ಟ್ಅಪ್ ನಿಂದ ಮೊದಲ ಡ್ರೋನ್ ಆಧಾರಿತ SAR ವ್ಯವಸ್ಥೆ ಅನಾವರಣ
ಬೆಂಗಳೂರು ಮೂಲದ ಬಾಹ್ಯಾಕಾಶ-ತಂತ್ರಜ್ಞಾನದ ಸ್ಟಾರ್ಟಪ್ ಮತ್ತು ಭಾರತದ ಮೊದಲ ಭೂ ವೀಕ್ಷಣಾ ಉಪಗ್ರಹ ಕಂಪನಿ ಗ್ಯಾಲಕ್ಸ್ ಐ ಸ್ಪೇಸ್, ಎಲ್ಲಾ ಹವಾಮಾನ ಇಮೇಜಿಂಗ್ ನ್ನು ನಿರ್ವಹಿಸಬಲ್ಲ ಹೈ-ರೆಸಲ್ಯೂಶನ್ ವೈಮಾನಿಕ ಡ್ರೋನ್ ಆಧಾರಿತ ಸಿಂಥೆಟಿಕ್ ಅಪರ್ಚರ್ ರಾಡಾರ್ (SAR) ವ್ಯವಸ್ಥೆಯನ್ನು ಅನಾವರಣಗೊಳಿಸಿದೆ.