Syed Azeempeer Khadri

ಅಂಬೇಡ್ಕರ್ ಇಸ್ಲಾಂ ಸ್ವೀಕರಿಸಲು ಸಿದ್ಧರಿದ್ದರು; ಮತಾಂತರಗೊಂಡಿದ್ದರೆ ದೇಶದ ದಲಿತರೆಲ್ಲರೂ ಮುಸ್ಲಿಮರಾಗುತ್ತಿದ್ದರು: ಖಾದ್ರಿ ವಿವಾದಾತ್ಮಕ ಹೇಳಿಕೆ
ಜಿ.ಪರಮೇಶ್ವರ ಅವರನ್ನು ಪೀರ್ ಸಾಬ್, ಆರ್.ಬಿ.ತಿಮ್ಮಾಪುರ್ ಅವರನ್ನು ರಹೀಮ್ ಸಾಬ್ ಖಾನ್, ಎಲ್.ಹನುಮಂತಯ್ಯ ಅವರನ್ನು ಹುಸೇನ್ ಸಾಬ್ ಎಂದು ಕರೆಯುತ್ತಿದ್ದರು.

ಶಿಗ್ಗಾಂವಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಂಡಾಯ: ಜಮೀರ್ ಕಣ್ಗಾವಲಿನಲ್ಲಿ ಅಜ್ಜಂಪೀರ್ ಖಾದ್ರಿ!
ಕಾಂಗ್ರೆಸ್ ಪಕ್ಷವು ಯಾಸಿರ್ ಅಹಮದ್ ಖಾನ್ ಅವರಿಗೆ ಉಪಚುನಾವಣೆ ಟಿಕೆಟ್ ನೀಡಿದ್ದರಿಂದ ಅಸಮಾಧಾನಗೊಂಡ ಖಾದ್ರಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

