ರಾಜ್ಯಬೆಂಗಳೂರು: 8 ಮಕ್ಕಳ ತಂದೆ, 2ನೇ ಪತ್ನಿಯನ್ನ ಬಿಟ್ಟುಬಿಡುವಂತೆ ರೌಡಿಶೀಟರ್ಗೆ ಮೊದಲ ಪತ್ನಿಯಿಂದ ಚೂರಿ ಇರಿತ!
ಎರಡೆರಡು ಮದುವೆ ಮಾಡಿಕೊಂಡು 8 ಮಕ್ಕಳನ್ನು ಹುಟ್ಟಿಸಿದ್ದ ರೌಡಿಶೀಟರ್ಗೆ ಇದೀಗ ಆತನ ಮೊದಲ ಪತ್ನಿಯನ್ನು ಕಂಡರೆ ಹೆದರುವಂತಾಗಿದೆ. 2ನೇ ಪತ್ನಿಯನ್ನು ಬಿಟ್ಟು ಬರುವಂತೆ ಮೊದಲ ಪತ್ನಿ ಚೂರಿ ಇರಿದಿದ್ದಾಳೆ.