SY Quraishi

ರಾಹುಲ್ ವಿರುದ್ಧ 'ಕಿರುಚುವ' ಬದಲು ತನಿಖೆಗೆ ಆದೇಶಿಸಬೇಕಿತ್ತು: 'ಮತ ಕಳ್ಳತನ' ಆರೋಪದ ಬಗ್ಗೆ ಮಾಜಿ ಸಿಇಸಿ
ದೇಶ

ರಾಹುಲ್ ವಿರುದ್ಧ 'ಕಿರುಚುವ' ಬದಲು ತನಿಖೆಗೆ ಆದೇಶಿಸಬೇಕಿತ್ತು: 'ಮತ ಕಳ್ಳತನ' ಆರೋಪದ ಬಗ್ಗೆ ಮಾಜಿ ಸಿಇಸಿ

ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯನ್ನು ನಡೆಸಿದ ವಿಧಾನದ ಬಗ್ಗೆ ಮಾಜಿ ಮುಖ್ಯ ಚುನಾವಣಾ ಆಯುಕ್ತರು ಚುನಾವಣಾ ಆಯೋಗವನ್ನು (EC) ತರಾಟೆಗೆ ತೆಗೆದುಕೊಂಡರು.

ಖುರೇಶಿ ಚುನಾವಣಾ ಆಯುಕ್ತರಾಗಿರಲಿಲ್ಲ, ಆದರೆ...: ವಕ್ಫ್ ಕಾಯ್ದೆ ಟೀಕಿಸಿದ ಮಾಜಿ CECಗೆ ದುಬೆ ತಿರುಗೇಟು
ದೇಶ

ಖುರೇಶಿ ಚುನಾವಣಾ ಆಯುಕ್ತರಾಗಿರಲಿಲ್ಲ, ಆದರೆ...: ವಕ್ಫ್ ಕಾಯ್ದೆ ಟೀಕಿಸಿದ ಮಾಜಿ CECಗೆ ದುಬೆ ತಿರುಗೇಟು

ವಕ್ಫ್ ತಿದ್ದುಪಡಿ ಕಾಯ್ದೆಯನ್ನು "ಮುಸ್ಲಿಂ ಭೂಮಿಯನ್ನು ಕಸಿದುಕೊಳ್ಳಲು ಸರ್ಕಾರದ ದುಷ್ಟ ಯೋಜನೆ" ಎಂದು ಖುರೇಶಿ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದರು.

ಹಿಂದೂಗಳು ಜಾತ್ಯಾತೀತರಾಗಿರುವುದರಿಂದ ಭಾರತ ಜಾತ್ಯಾತೀತ ರಾಷ್ಟ್ರವಾಗಿದೆ: ಖುರೇಷಿ
ದೇಶ

ಹಿಂದೂಗಳು ಜಾತ್ಯಾತೀತರಾಗಿರುವುದರಿಂದ ಭಾರತ ಜಾತ್ಯಾತೀತ ರಾಷ್ಟ್ರವಾಗಿದೆ: ಖುರೇಷಿ

ಹಿಂದೂಗಳು ನಿಜಜ್ವಾದ ಜಾತ್ಯಾತೀತರಾಗಿದ್ದು, ಮುಸ್ಲಿಮರು ಬೇರೆ ರಾಷ್ಟ್ರಗಳಿಗಿಂತ ಭಾರತದಲ್ಲಿ ಹೆಚ್ಚು ಸುರಕ್ಷಿತರಾಗಿದ್ದಾರೆ ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ ಖುರೇಷಿ ಹೇಳಿದ್ದಾರೆ.