ದೇಶಸ್ವಿಸ್ ದಂಪತಿ ಮೇಲೆ ದಾಳಿ ಪ್ರಕರಣ: ಪ್ರವಾಸಿಗರಿಗೆ ಭಾರತ ಸುರಕ್ಷಿತ ತಾಣವೆಂದ ಸಚಿವ ಅಲ್ಫೋನ್ಸ್
ಆಗ್ರಾದಲ್ಲಿ ಸ್ವಿಟ್ಜರ್'ಲ್ಯಾಂಡ್ ದಂಪತಿಗಳ ಮೇಲೆ ದಾಳಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶವನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಪ್ರವಾಸೋದ್ಯಮ ಸಚಿವ ಅಲ್ಫೋನ್ಸ್ ಅವರು, ಪ್ರವಾಸಿಗರಿಗೆ ಭಾರತ ಸುರಕ್ಷಿತ ತಾಣ ಎಂದು ಶುಕ್ರವಾರ ಹೇಳಿದ್ದಾರೆ...