Swimming

ಅಲೆಗಳ ಅಬ್ಬರವಿರುವಾಗ ಸಮುದ್ರದಲ್ಲಿ ಈಜಲು ಇಷ್ಟ: ರಾಹುಲ್ ಗಾಂಧಿ ಮಾರ್ಮಿಕ ನಿಗೂಢ ಪೋಸ್ಟ್!
ಸಮುದ್ರದ ಅಲೆಗಳು ಪ್ರಕ್ಷುಬ್ಧವಾಗಿದ್ದಾಗ ಈಜುವುದನ್ನು ತಾನು ಇಷ್ಟಪಡುವುದಾಗಿ ಹೇಳಿದ್ದಾರೆ; ಏಕೆಂದರೆ, ಪ್ರಕ್ಷುಬ್ಧತೆಯು ಶಾಂತಿಯ ಮತ್ತೊಂದು ರೂಪವಷ್ಟೇ ಎಂಬುದನ್ನು ಅದು ಕಲಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

'ನನಗೆ ಇದು ತೀರಾ ಸುಲಭದ ಕೆಲಸ, ಆದರೆ ರಾಹುಲ್ ಗಾಂಧಿಗೆ ತರಬೇತಿ ಅಗತ್ಯವಿದೆ': ಕಿರಣ್ ರಿಜಿಜು
'ಈಜಲು ಬರದಿದ್ದರೆ ಎಂದಿಗೂ ಆಳವಾದ ನೀರಿಗೆ ಹೋಗಬೇಡಿ. ನದಿಯಲ್ಲಿ ಅನೇಕರು ಮುಳುಗಿ ಮೃತಪಟ್ಟಿದ್ದಾರೆ. ಅರುಣಾಚಲ ಪ್ರದೇಶದ ನದಿಗಳು ವಿಶಾಲವಾದ ಮತ್ತು ಅತ್ಯಂತ ಆಳವಾದವು' ಎಂದು ಅವರು ಬರೆದಿದ್ದಾರೆ.

ಮಂಡ್ಯ: ಕೆರೆಯಲ್ಲಿ ಈಜಲು ಹೋದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ದುರ್ಮರಣ!
ಇಂದು ಅವರ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಯ ನಂತರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ.

ಉಡುಪಿ: ಸಮುದ್ರಕ್ಕೆ ಈಜಲು ಹೋಗಿದ್ದ ಮೂವರು ಬಾಲಕರು ನೀರುಪಾಲು, ಓರ್ವನ ರಕ್ಷಣೆ!
ಈಜಲು ತೆರಳಿದ್ದ ನಾಲ್ವರು ಅಪ್ರಾಪ್ತರಲ್ಲಿ ಮೂವರು ಹಿಂತಿರುಗಲು ಸಾಧ್ಯವಾಗದೆ ನೀರಿನಲ್ಲಿ ಮುಳುಗಿದ್ದಾರೆ.

Video: 52ನೇ ವಯಸ್ಸಿನಲ್ಲಿ 150 ಕಿ.ಮೀ ಈಜಿ ದಾಖಲೆ; Goli Shyamala ಸಾಹಸಕ್ಕೆ ಸಿಎಂ ಮೆಚ್ಚುಗೆ!
ಕೋರಮಂಡಲ್ ಒಡಿಸ್ಸಿ ಸಾಗರ ಈಜು ಸಂಸ್ಥೆಯ ಆಶ್ರಯದಲ್ಲಿ ಕಳೆದ ತಿಂಗಳು 28ರಂದು ವಿಶಾಖಪಟ್ಟಣಂ ಕರಾವಳಿಯಿಂದ ಕಾಕಿನಾಡ ಕರಾವಳಿವರೆಗೆ ಯಾತ್ರೆ ಆರಂಭಿಸಲಾಗಿತ್ತು.

ಬೆಂಗಳೂರು: ಯುವತಿಯರು Swimming ಮಾಡುವ ವಿಡಿಯೋ ಚಿತ್ರೀಕರಿಸಿ ಹಲ್ಲೆ; ಮೂವರ ಬಂಧನ!
ಆರೋಪಿಗಳು ತೋಟದ ಮನೆಯೊಳಗೆ ನುಗ್ಗಿ ಈಜುತ್ತಿದ್ದ ಇಬ್ಬರು ಹುಡುಗಿಯರನ್ನು ಚಿತ್ರೀಕರಿಸಲು ಫೋಟೋ ತೆಗೆದುಕೊಳ್ಳಲು ಪ್ರಯತ್ನಿಸಿದರು. ಅವರನ್ನು ತಡೆಯಲು ಯತ್ನಿಸಿದ ಇತರರ ಮೇಲೆ ಮರದ ದಿಮ್ಮಿಗಳಿಂದ ಹಲ್ಲೆ ನಡೆಸಲಾಯಿತು.

Paris Olympics 2024: ಒಲಿಂಪಿಕ್ಸ್ ಗೆ ಮತ್ತೆ Covid ಭೀತಿ; ಬೆಳ್ಳಿ ಪದಕ ಗೆದ್ದ ಈಜು ಪಟುವಿಗೆ ಸೋಂಕು!
ಒಲಿಂಪಿಕ್ ಕ್ರೀಡಾಕೂಟದಲ್ಲಿ (Paris Olympics 2024) 100 ಮೀಟರ್ ಬ್ರೆಸ್ಟ್ಸ್ಟ್ರೋಕ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಗೆದ್ದಿರುವ ಬ್ರಿಟಿಷ್ ಈಜುಗಾರ ಆಡಮ್ ಪೀಟಿ ಅವರಿಗೆ ಕೋವಿಡ್ ಸೋಂಕು ತಗುಲಿದೆ.

ಈಜು: ಏಷ್ಯನ್ ಗೇಮ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿ ಧಿನಿಧಿ ದೇಸಿಂಗು!
ಕರ್ನಾಟಕದ ಕ್ರೀಡಾಪಡು ಧಿನಿಧಿ ದೇಸಿಂಗು ಏಷ್ಯನ್ ಗೇಮ್ಸ್‌ನ ಭಾರತದ ಈಜು ತಂಡದ ಅತ್ಯಂತ ಕಿರಿಯ ಸದಸ್ಯರಾಗಿದ್ದಾರೆ. ಏಷ್ಯನ್ ಗೇಮ್ಸ್ ಗೂ ಮೊದಲು, ದೇಸಿಂಗು 39ನೇ ಸಬ್-ಜೂನಿಯರ್ ಮತ್ತು 49ನೇ ಜೂನಿಯರ್ ರಾಷ್ಟ್ರೀಯ ಅಕ್ವಾಟಿಕ್ ಚಾಂಪಿಯನ್‌ಶಿಪ್ 2023ರಲ್ಲಿ ಮೂರು ಹೊಸ ದಾಖಲೆಗಳೊಂದಿಗೆ ಇತಿಹಾಸವನ್ನು ಬರೆದಿದ್ದಾರೆ.

ತಲಕಾಡು: ಈಜಲು ತೆರಳಿದ್ದ ಯುವಕ ನೀರು ಪಾಲು; ಒಂದೇ ದಿನ 3 ಸಾವು
ಈಜಲು ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

