Swiggy delivery agent

Bengaluru: ನಡು ರಸ್ತೆಯಲ್ಲಿ Swiggy ಡೆಲಿವರಿ ಏಜೆಂಟ್ ಮೇಲೆ ಹಲ್ಲೆ; Video
ಕಾರ್ಯನಿರ್ವಾಹಕ ಟ್ರಾಫಿಕ್ ಸಿಗ್ನಲ್ನಲ್ಲಿ ಬೈಕನ್ನು ನಿಲ್ಲಿಸಿದಾಗ ಈ ಘಟನೆ ಸಂಭವಿಸಿದೆ. ಮೂವರು ವ್ಯಕ್ತಿಗಳು ಕೆಂಪು ಬಣ್ಣದ ಟ್ರಾಫಿಕ್ ಲೈಟ್ ಇದ್ದರೂ ಹಾರ್ನ್ ಮಾಡಿ ಮುಂದೆ ಹೋಗುವಂತೆ ಒತ್ತಾಯಿಸಿದ್ದಾರೆ.

ನೋಯ್ಡಾ: ಡಿಕ್ಕಿ ಹೊಡೆದು 500 ಮೀ. ಎಳೆದೊಯ್ದ ಕಾರು, ಸ್ವಿಗ್ಗಿ ಡೆಲಿವರಿ ಬಾಯ್ ದುರ್ಮರಣ
ಸ್ವಿಗ್ಗಿ ಡೆಲಿವರಿ ಬಾಯ್ ಮೇಲೆ ಕಾರು ಡಿಕ್ಕಿ ಹೊಡೆದು 500 ಮೀ.ಗೂ ಹೆಚ್ಚು ದೂರ ಎಳೆದೊಯ್ದು ಘಟನೆ ನಡೆದಿದೆ. ಮೃತನನ್ನು ಉತ್ತರ ಪ್ರದೇಶದ ಮೈನ್ಪುರಿ ನಿವಾಸಿ ಕೌಶಲ್ ಯಾದವ್ ಎಂದು ಗುರುತಿಸಲಾಗಿದೆ.

