ರಾಜ್ಯಸಿಹಿತಿಂಡಿ ತಯಾರಿಕಾ ಘಟಕಗಳ ಮೇಲೆ ದಾಳಿ; ಆಹಾರ ಇಲಾಖೆ ಅಧಿಕಾರಿಗಳಿಂದ ಕಾರ್ಯಾಚರಣೆ; Video
ಅವಧಿ ಮೀರಿದ ಆಹಾರ ಉತ್ಪನ್ನಗಳು, ಸೂಕ್ತವಲ್ಲದ ಹಾಗೂ ದಾರಿತಪ್ಪಿಸುವ ಲೇಬಲಿಂಗ್, ಅಶುಚಿ ತಯಾರಿಕಾ ಮತ್ತು ಸಂಗ್ರಹಣಾ ಪರಿಸ್ಥಿತಿಗಳು, ನೊಣಗಳ ಕಾಟ, ಅನುಮೋದನೆ ಇಲ್ಲದ ಕೃತಕ ಬಣ್ಣಗಳ ಬಳಕೆ ಅಥವಾ ಸಂಗ್ರಹಣೆ ಹಾಗೂ ಕಡ್ಡಾಯ ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಸೇರಿದಂತೆ ಹಲವು ಅಕ್ರಮಗಳು ಪತ್ತೆಯಾಗಿವೆ.