ದೇಶ'ಸೆಕ್ಸ್ ಟಾಯ್' ಬಗ್ಗೆ ತಾಯಿಯೊಂದಿಗೆ ಕೀಳುಮಟ್ಟದ ಜೋಕ್! ಸ್ವಾತಿ ಸಚ್ ದೇವ Video ವೈರಲ್, ಟ್ವಿಟಿಗರ ಆಕ್ರೋಶ
ಸ್ವಾತಿ ಸಚ್ದೇವ ಮನೆಯಲ್ಲಿ ಇತ್ತೀಚಿಗೆ ವೈಬ್ರೇಟರ್ (sex toy) ಇರುವುದು ಗೊತ್ತಾದ ನಂತರ ತಾಯಿಯ ಪ್ರತಿಕ್ರಿಯೆ ಕುರಿತ ಸಚ್ ದೇವ ಅವರ ವೇದಿಕೆ ಪ್ರದರ್ಶನದ ವಿಡಿಯೋ ಕ್ಲಿಪ್ ಶನಿವಾರ ವೈರಲ್ ಆಗಿದೆ.