ದೇಶನಟಿ ಸ್ವರ ಭಾಸ್ಕರ್-ಫಹಾದ್ ಅಹ್ಮದ್ 'ಶಾದಿ' ರಿಸೆಪ್ಷನ್ ಗೆ ತೆರಳಿ ಶುಭಕೋರಿದ ರಾಹುಲ್ ಗಾಂಧಿ
ಇತ್ತೀಚೆಗಷ್ಟೇ ದಾಪಂತ್ಯ ಜೀವನಕ್ಕೆ ಕಾಲಿಟ್ಟಿದ್ದ ಖ್ಯಾತ ನಟಿ ಸ್ವರಾ ಭಾಸ್ಕರ್ ಹಾಗೂ ರಾಜಕಾರಣಿ ಫಹಾದ್ ಅಹ್ಮದ್ ಅವರ ಮದುವೆ ಆರತಕ್ಷತೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಜರಾಗಿ ನವದಂಪತಿಗಳಿಗೆ ಶುಭ ಕೋರಿದ್ದಾರೆ.